#Exclusive NewsTop News

ನಜ್ರಿಯಾ-ಫಹಾದ್ ಫಾಸಿಲ್ ದಾಂಪತ್ಯಕ್ಕೆ 10 ವರ್ಷ,ಹೇಗಿತ್ತು ನೋಡಿ ಸೆಲೆಬ್ರೇಷನ್

ಫಹಾದ್ ಫಾಸಿಲ್ ಅವರು ಸೋಶಿಯಲ್ ಮೀಡಿಯಾದಿಂದ ದೂರ ಇರಲು ಬಯಸುತ್ತಾರೆ. ಆದರೆ, ನಜ್ರಿಯಾ ಅವರು ಇದಕ್ಕೆ ತದ್ವಿರುದ್ಧ. ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ಫ್ಯಾನ್ಸ್​ಗೋಸ್ಕರ ಫೋಟೋ ಹಂಚಿಕೊಳ್ಳುತ್ತಾರೆ.ನಜ್ರಿಯಾ ನಜೀಮ್ ಹಾಗೂ ಫಹಾದ್ ಫಾಸಿಲ್​ಗೆ ಆಗಸ್ಟ್ ಸಖತ್ ವಿಶೇಷ. ಅದು ಮದುವೆ ಆದ ತಿಂಗಳು. ಇವರ ದಾಂಪತ್ಯಕ್ಕೆ ಈಗ 10 ವರ್ಷ ತುಂಬಿದೆ. ಹೀಗಾಗಿ, ಇಬ್ಬರೂ ವಿದೇಶಿ ಪ್ರವಾಸ ತೆರಳಿದ್ದರು. ಆ ಸಂದರ್ಭದ ಫೋಟೊಗಳನ್ನು ನಜ್ರಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಫಹಾದ್ ಫಾಸಿಲ್ ಅವರು ಸೋಶಿಯಲ್ ಮೀಡಿಯಾದಿಂದ ದೂರ ಇರಲು ಬಯಸುತ್ತಾರೆ. ಆದರೆ, ನಜ್ರಿಯಾ ಅವರು ಇದಕ್ಕೆ ತದ್ವಿರುದ್ಧ. ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ಫ್ಯಾನ್ಸ್​ಗೋಸ್ಕರ ಫೋಟೋ ಹಂಚಿಕೊಳ್ಳುತ್ತಾರೆ. ಆಗಸ್ಟ್ 21ರಂದು ನಜ್ರಿಯಾ ಹಾಗೂ ಫಹಾದ್ ದಾಂಪತ್ಯಕ್ಕೆ 10 ವರ್ಷ ತುಂಬಿದೆ. ಈ ಕಾರಣಕ್ಕೆ ಅವರು ಪ್ಯಾರಿಸ್ ತೆರಳಿದ್ದರು. ಅಲ್ಲಿ ಸಮಯ ಕಳೆದ ಫೋಟೋಗಳನ್ನು ನಜ್ರಿಯಾ ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button