Freedom TV

ಡಿಎಂಕೆ ಎಐಡಿಎಂಕೆ ದೋಸ್ತಿ ಸರ್ಕಾರ ಮಾಡುತ್ತಾ?

TN politics

ಟಿವಿಕೆ ಬಹುಮತ ಪಡೆಯದಿದ್ದರೆ ಸಾಂಪ್ರದಾಯಿಕ ಪಕ್ಷಗಳ ಮಿಲನ!

ಡಿಎಂಕೆ ಎಐಡಿಎಂಕೆ ದೋಸ್ತಿ ಸರ್ಕಾರ ಮಾಡುತ್ತಾ?
ಟಿವಿಕೆ ಬಹುಮತ ಪಡೆಯದಿದ್ದರೆ ಸಾಂಪ್ರದಾಯಿಕ ಪಕ್ಷಗಳ ಮಿಲನ!
ಚೆನ್ನೈ: ಟಿವಿಕೆ ಸರ್ಕಾರ ರಚನೆಗೆ ಬಹುಮತ ಸಾಬೀತು ಪಡಿಸದಿದ್ದಲ್ಲಿ ಎಡಿಎಂಕೆಗೆ ಡಿಎಂಕೆ ಬೆಂಬಲ ನೀಡಲು ಮುಂದಾಗಲಿದ್ದು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸ್ಟಾಲಿನ್ ಅಂಗಳದಲ್ಲಿದೆ. ನೆನ್ನೆ ನಡೆದ ನಾಯಕರ ಸಭೆಯನ್ವಯ ಪಕ್ಷದ ಹಿತಾಸಕ್ತಿಯೊಂದಿಗೆ ಮುಂದುವರೆಯುವುದಾಗಿ ಸ್ಟಾಲಿನ್ ಹೇಳಿದ್ದಾರೆ. ತಮಿಳುನಾಡು ಚುನಾವಣೆಯಲ್ಲಿ 59 ಸ್ಥಾನಗಳನ್ನು ಪಡೆದಿರುವ ಡಿಎಂಕೆ ತನ್ನ ಪ್ರಮುಖ ರಾಜಕೀಯ ಎದುರಾಳಿ ಎಐಎಡಿಎಂಕೆ (47 ಸ್ಥಾನಗಳು)ಗೆ ಬೆಂಬಲ ನೀಡಿ ಸರ್ಕಾರ ರಚಿಸಬಹುದು. ಡಿಎಂಕೆ
ಪಕ್ಷವು ನಿನ್ನೆ ನಡೆದ ನಾಯಕರ ಮತ್ತು ನೂತನ ಶಾಸಕರ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ.ಅಧಿಕೃತವಾಗಿ ಇದನ್ನು ನಿರಾಕರಿಸಿದರೂ ಮೈತ್ರಿಗೆ ಮುಂದಾಗುವ ಎಲ್ಲಾ ಸೂಚನೆಗಳಿವೆ.

TamilNaduElection2026 #DMK #AIADMK #TVK #Vijay #MKStalin #EPS #TamilNaduPolitics

Comments (0)

Your email address will not be published. Required fields are marked *

Back to top button