Monday, June 23, 2025
26.3 C
Bengaluru
Google search engine
LIVE
ಮನೆದೇಶ/ವಿದೇಶಇನ್ಮುಂದೆ ಕೇವಲ 15 ದಿನದಲ್ಲಿ ಸಿಗುತ್ತೆ ವೋಟರ್ ಐಡಿ

ಇನ್ಮುಂದೆ ಕೇವಲ 15 ದಿನದಲ್ಲಿ ಸಿಗುತ್ತೆ ವೋಟರ್ ಐಡಿ

ಮತದಾರರ ಗುರುತಿನ ಚೀಟಿಗಳನ್ನು ಪಡೆಯಲು ಇಷ್ಟು ದಿನ ತಿಂಗಳುಗಟ್ಟಲೆ ಅಲೆದಾಡಬೇಕಿತ್ತು.. ಆದ್ರೆ ಇನ್ಮುಂದೆ 15 ದಿನಗಳಲ್ಲಿ ಮತದಾರರಿಗೆ Voter ID ತಲುಪಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಮೂಲಕ ವೋಟರ್ ಐಡಿ ತೆಗೆದುಕೊಳ್ಳುವ ಸಮಯವನ್ನು ಅರ್ಧದಷ್ಟು ಕಡಿಮೆ ಆದಂತಾಗಿದೆ. ಈವರೆಗೆ ಮತದಾರರ ಫೋಟೋ ಗುರುತಿನ ಚೀಟಿ (EPIC) ತಲುಪಲು 1 ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತಿತ್ತು

ಮತದಾರರ ಹೊಸ ನೋಂದಣಿ ಮಾಡಿಕೊಳ್ಳುವವರಿಗೆ ಅಥವಾ ಅಸ್ತಿತ್ವದಲ್ಲಿರುವ ಮತದಾರರ ವಿವರಗಳಲ್ಲಿ ಬದಲಾವಣೆಯನ್ನು ಮಾಡಲು ಬಯಸುವವರಿಗೆ 15 ದಿನಗಳಲ್ಲಿ ವೋಟರ್ ಕಾರ್ಡ್‌ಗಳನ್ನು ತಲುಪಿಸಲಾಗಿದೆಯೆ ಎಂದು ಕೂಡ ಖಚಿತಪಡಿಸಿಕೊಳ್ಳಲಾಗುತ್ತೆ.

ಮತದಾರರು ಪ್ರತಿ ಹಂತದಲ್ಲಿ SMS ಮೂಲಕ ನೋಟಿಫಿಕೇಷನ್ ಸ್ವೀಕರಿಸುತ್ತಾರೆ. ಈ ಉದ್ದೇಶಕ್ಕಾಗಿ, ಚುನಾವಣಾ ಆಯೋಗ ಇತ್ತೀಚೆಗೆ ಪ್ರಾರಂಭಿಸಲಾದ ECINet ವೇದಿಕೆಯಲ್ಲಿ ಮೀಸಲಾದ ಐಟಿ ಮಾಡ್ಯೂಲ್ ಅನ್ನು ಪರಿಚಯಿಸಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments