Top Newsಮನರಂಜನೆಸುದ್ದಿ

ಬಿಗ್ ಬಾಸ್ ಮನೆಯ ಚೈತ್ರಾಗೆ ಕ್ಲಾಸ್ ತೆಗೆದುಕೊಂಡ ಗೋಲ್ಡ್ ಸುರೇಶ್..

ಸಾಮಾನ್ಯವಾಗಿ ಮನೆಯಲ್ಲಿ  ತಾಳ್ಮೆಯಿಂದಿರುವ ಸುರೇಶ್​ ಈಗ  ಸಿಟ್ಟಿಗೆದ್ದಿದ್ದಾರೆ. ಚೈತ್ರಾ  ಅವರಿಗೆ  ಕ್ಲಾಸ್ ತೆಗೆದುಕೊಂಡಿದ್ದಾರೆ.  

ಬಿಗ್​ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್ ತುಸು ಕಡಿಮೆ ಆಕ್ರಮಣಕಾರಿ. ಸಾಧ್ಯವಾದಷ್ಟು ಸೌಮ್ಯವಾಗಿಯೇ ಇರುತ್ತಾರೆ.  ಜಗಳ ಆಡುವುದಿಲ್ಲ ಎಂದು ನಾಮಿನೇಶನ್ ಇನ್ನಿತರೆಗಳು ಬಂದಾಗ ಸಾಮೂಹಿಕವಾಗಿ ಸುರೇಶ್ ಹೆಸರು ಹೇಳಿಬಿಡುತ್ತಾರೆ. ಆದರೆ ಸಾಮಾನ್ಯವಾಗಿ ತಾಳ್ಮೆಯಿಂದಲೇ ಇರುವ ಸುರೇಶ್ ಇದೀಗ ಸಿಟ್ಟು ನೆತ್ತಿಗೇರಿಸಿಕೊಂಡಿದ್ದಾರೆ. ಮನೆ ಮಂದಿ ವಿರುದ್ಧ ಬೆಂಕಿ ಉಗುಳಿದ್ದಾರೆ.

Comments (0)

Your email address will not be published. Required fields are marked *

Back to top button