Freedom TV

ದುಲ್ಕರ್ ಸಲ್ಮಾನ್ ನಟನೆಯ ಚಿತ್ರಕ್ಕೆ ಟೈಟಲ್ ಫಿಕ್ಸ್

ಮಾಲಿವುಡ್ ನಟ ದುಲ್ಕರ್ ಸಲ್ಮಾನ್ (Dulquer Salman) ನಟನೆಯ ತೆಲುಗಿನ ಚಿತ್ರಕ್ಕೆ ಕ್ಯಾಚಿ ಆಗಿರುವ ಟೈಟಲ್‌ವೊಂದು ಫಿಕ್ಸ್ ಆಗಿದೆ. ಮಹಾನದಿ, ಸೀತಾರಾಮಂ (Seetharamam Film) ಸಿನಿಮಾ ನಂತರ ಮತ್ತೆ ನಟನೆಗೆ ಮರಳಿದ್ದಾರೆ. ಟಾಲಿವುಡ್‌ನಲ್ಲಿ (Tollywood) ಇದೀಗ ಮತ್ತೆ ಹೊಸ ಚಿತ್ರವೊಂದನ್ನು ದುಲ್ಕರ್ ಸಲ್ಮಾನ್ ಒಪ್ಪಿಕೊಂಡಿದ್ದಾರೆ. ಅದಕ್ಕೆ ‘ಆಕಾಶಂ ಲೋ ಒಕ ತಾರಾ’ (Aakasam Lo Oka Tara) ಎಂಬ ಟೈಟಲ್ ಇಡಲಾಗಿದೆ. ಪೋಸ್ಟರ್‌ನಲ್ಲಿ ಸಿಂಪಲ್ ಆಗಿ ಕಂಡರೂ ನೋಡುಗರಿಗೆ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

 

Comments (0)

Your email address will not be published. Required fields are marked *

Back to top button