ಕ್ರಿಕೆಟ್ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್: ಶೂಟಿಂಗ್‌ನಲ್ಲಿಂದು ಭಾರತಕ್ಕೆ ಮತ್ತೆ ಎರಡು ಪದಕ ನಿರೀಕ್ಷೆ..!

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮೂರನೇ ದಿನ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿಯೇ ಮತ್ತೆರಡು ಪದಕ ಗೆಲ್ಲುವ ಭರವಸೆ ಮೂಡುವಂತೆ ಮಾಡಿದೆ.

ಪ್ಯಾರಿಸ್: ಭಾರತದ ಶೂಟರ್‌ಗಳು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಲಯ ಕಂಡುಕೊಂಡಿದ್ದು, ಸೋಮವಾರ ಮತ್ತೆರಡು ಪದಕಗಳ ನಿರೀಕ್ಷೆ ಮೂಡಿಸಿದ್ದಾರೆ. 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಒಟ್ಟಿಗೆ ಸ್ಪರ್ಧಿಸಿ ಫೈನಲ್‌ಗೇರಲು ವಿಫಲರಾಗಿದ್ದ ರಮಿತಾ ಜಿಂದಾಲ್‌ ಹಾಗೂ ಅರ್ಜುನ್‌ ಬಬುತಾ, ವೈಯಕ್ತಿಕ ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಸೋಮವಾರ ಎರಡೂ ಸ್ಪರ್ಧೆಗಳ ಫೈನಲ್‌ಗಳು ನಡೆಯಲಿವೆ.

Comments (0)

Your email address will not be published. Required fields are marked *

Back to top button