Tuesday, June 24, 2025
25.1 C
Bengaluru
Google search engine
LIVE
ಮನೆಸುದ್ದಿಕೈ ಮುಖಂಡನ 2 ಕೋಟಿ ಹಣ ಸೀಜ್

ಕೈ ಮುಖಂಡನ 2 ಕೋಟಿ ಹಣ ಸೀಜ್

ಕಲಬುರ್ಗಿ: ನಗರದ ರೈಲು ನಿಲ್ದಾಣದ ಬಳಿ ಐಟಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ 2 ಕೋಟಿ ರೂ. ನಗದು ವಶಪಡಿಸಿಕೊಂಡರು

ಕಲಬುರ್ಗಿ ಮಾಜಿ ಮೇಯರ್ ಅವರಿಗೆ ಸೇರಿದ ಕಾರಿನಲ್ಲಿ ಹಣ ಸಾಗಿಸುತ್ತಿದ್ದಾಗ ದಾಳಿ ನಡೆಸಿ 2 ಕೋಟಿ ನಗದು ಹಾಗೂ ಕಾರು ವಶಕ್ಕೆ ಪಡೆದರು

ಹಣ ಯಾತಕ್ಕಾಗಿ ಸಾಗಾಟ ಮಾಡಿದ್ದು ಅನ್ನೋ ಬಗ್ಗೆ ವಿಚಾರಣೆ ನಂತರ ತಿಳಿಯಲಿದೆ. ರೈಲಿನಿಂದ ಇಳಿದು ಕಾರು ಹತ್ತುವಾಗ ದಾಳಿ ಮಾಡಿ ಕಾಂಗ್ರೆಸ್ ನ ಮಾಜಿ ಮೇಯರ್ ಒಬ್ಬರ್ ಕಾರ್ ವಶಕ್ಕೆ ಪಡೆದ ಐಟಿ ಅಧಿಕಾರಿಗಳು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments