Freedom TV

ನಮ್ಮ ಮೆಟ್ರೋ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು : ನಮ್ಮ ಮೆಟ್ರೋ ಹಳಿಗೆ ಜಿಗಿದು ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ ಜರುಗಿದೆ. ಇಂದು ಮಧ್ಯಾಹ್ನ 2.10 ರ ಸುಮಾರಿಗೆ ಘಟನೆ ಜರುಗಿದೆ. ಸದ್ಯ ಮೆಟ್ರೋ ರೈಲು ಸಂಚಾರ ಸ್ಥಗಿತವಾಗಿದೆ.

ಸದ್ಯ ಮೆಟ್ರೋ ಟ್ರೈನ್​ ಗಳು ಮಾಗಡಿ ಮತ್ತು ವೈಟ್​​ಫೀಲ್ಡ್​ ಮಧ್ಯೆ ಮಾತ್ರ ಓಡಾಟ ನಡೆಸುತ್ತಿದೆ. ಮಾಗಡಿ ರಸ್ತೆ ಮತ್ತು ಚಲ್ಲಘಟ್ಟ ಮದ್ಯದ ಮೆಟ್ರೋ ಓಡಾಟ ಸ್ಥಗಿತವಾಗಿದೆ.

Comments (0)

Your email address will not be published. Required fields are marked *

Back to top button