ಆರೋಗ್ಯಲೈಫ್ ಸ್ಟೈಲ್ಸುದ್ದಿ

ನಿತ್ಯ ಐಸ್ ವಾಟರ್ ಕುಡಿತೀರಾ ?

ಬೇಸಿಗೆ ಬರುತ್ತಿದ್ದಂತೆ ಬಿಸಿಲಿನ ತಾಪದಿಂದ ಸ್ವಲ್ಪ ರಿಲೀಫ್ ಪಡೆಯಲು ಫ್ರಿಡ್ಜ್​ ನೀರು  ಕುಡಿಯುವುದು ಸಾಮಾನ್ಯ. ನಮ್ಮ ಬಾಯಾರಿಕೆಯನ್ನು ನೀಗಿಸುತ್ತದೆ. ಹಾಗೂ ಐಸ್ ವಾಟರ್ ಕುಡಿಯುವ ಅಭ್ಯಾಸ ಅನೇಕ ಮಂದಿಗಿದೆ.

ಆದರೆ ಪ್ರತಿದಿನ ಐಸ್  ವಾಟರ್ ಕುಡಿಯುವುದು ನಮ್ಮ ಆರೋಗ್ಯಕೆ ಉತ್ತಮವಲ್ಲ ಎಂದು ಹಲವು  ಜನರು ಹೇಳುತ್ತಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮತ್ತಷ್ಟು ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಗಂಭೀರ ಎಚ್ಚರಿಕೆ ನೀಡುತ್ತಿದ್ದಾರೆ.

ಅತಿ ತಂಪಾದ ನೀರಿನ ಸೇವನೆಯೂ, ತಿನ್ನುವ ಮೊದಲು ಕೋಲ್ಡ್​ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ಇದು ಅಜೀರ್ಣ, ಗ್ಯಾಸ್ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ. ಮೈಗ್ರೇನ್ ರೋಗಿಗಳಿಗೆ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೆಚ್ಚು ತಣ್ಣೀರು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುವುದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಅತಿಯಾದ ಐಸ್ ವಾಟರ್ ಆರೋಗ್ಯಕ್ಕೆ ಒಳ್ಳೆಯದಲ್ಲ.

 

Comments (0)

Your email address will not be published. Required fields are marked *

Back to top button