Top Newsಕ್ರಿಕೆಟ್

ರೋಹಿತ್ ವಾರಸ್ದಾರ ಗಿಲ್ -ಕರುಣ್ ನಾಯರ್ ಗೆ ಕಡೆಗೂ ಮಣೆ

ರೋಹಿತ್ ಶರ್ಮಾ ವಾರಸ್ದಾರ ಗಿಲ್ – ಶುಭಮನ್ ಗಿಲ್​ ಗೆ ಟೆಸ್ಟ್ ನಾಯಕತ್ವ – ಜೂನ್ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸ – 18 ಆಟಗಾರರ ತಂಡ ಪ್ರಕಟಿಸಿದ ಬಿಸಿಸಿಐ – ಕನ್ನಡಿಗ ಕರುಣ್ ನಾಯರ್ ಗೆ ಕಡೆಗೂ ಮಣೆ
ಟೀಂ ಇಂಡಿಯಾ  ಹೀಗಿದೆ:  ಶುಭಮನ್ ಗಿಲ್(ನಾಯಕ), ರಿಷಬ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್​, ಕರುಣ್ ನಾಯರ್​, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜೂರೆಲ್, ವಾಷಿಂಗ್ಟನ್ ಸುಂದರ್​, ಶಾರ್ದೂಲ್ ಠಾಕೂರ್​, ಜಸ್​ಪ್ರಿತ್ ಬುಮ್ರಾ, ಸಿರಾಜ್ ಶೇಖ್​, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್​, ಆರ್ಷದೀಪ್ ಸಿಂಗ್, ಕುಲದೀಪ್ ಯಾದವ್
ದೇಶಿ ಕ್ರಿಕೆಟ್​ ನಲ್ಲಿ ಅದ್ಭುತವಾಗಿ ಮಿಂಚ್ತಿರುವ ಕರ್ನಾಟಕದ ಕರುಣ್ ನಾಯರ್ ಸುದೀರ್ಘ 8 ವರ್ಷದ ಬಳಿಕ ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಆಗಿದ್ದಾರೆ.
2017ರ ಮಾರ್ಚ್ ನಲ್ಲಿ ಕರುಣ್ ನಾಯರ್​ ಕೊನೆ ಟೆಸ್ಟ್ ಮ್ಯಾಚ್ ಆಡಿದ್ರು. ಕೊಹ್ಲಿ ಸ್ಥಾನದಲ್ಲಿ ಕರುಣ್ ನಾಯರ್ ಇಲ್ಲವೇ ಸಾಯಿ ಸುದರ್ಶನ್ ಕಣಕ್ಕೆ ಇಳಿಯುವ ಸಂಭವ ಇದೆ.
ಈ ಸರಣಿಯಲ್ಲಿ ಸಾಯಿ ಸುದರ್ಶನ್, ಆರ್ಷದೀಪ್ ಸಿಂಗ್ ಟೆಸ್ಟ್ ಗೆ ಪದಾರ್ಪಣೆ ಮಾಡಲಿದ್ದಾರೆ.

Comments (0)

Your email address will not be published. Required fields are marked *

Back to top button