#Exclusive NewsTop News

ಸಿಸಿಬಿ ಪೊಲೀಸ್ರಿಂದ ಐವರು ನಕಲಿ ಜಿಎಸ್ ಟಿ ಅಧಿಕಾರಿಗಳ ಬಂಧನ

ಸಿಸಿಬಿ ಪೊಲೀಸ್ರಿಂದ ಐವರು ನಕಲಿ ಜಿಎಸ್ ಟಿ ಅಧಿಕಾರಿಗಳ ಬಂಧನ ಮಾಡಲಾಗಿದೆ. ಅಭಿಷೇಕ್, ಸಂತೋಷ್, ಮನೋಜ್ ಸೇರಿದಂತೆ ಒಬ್ಬ ಮಹಿಳೆಯನ್ನು ಬಂಧನ ಮಾಡಲಾಗಿದೆ. ಮೆಕ್ಸೊ‌ಸೆಲ್ಯುಷನ್ ಎಂಬ ಖಾಸಗಿ ಕಂಪನಿ ಉದ್ಯಮಿ ಕೇಶವ್ ಎಂಬುವರು ನೀಡಿದ ದೂರಿನ‌ ಮೇಲೆ ಬಂಧನ ಮಾಡಲಾಗಿದ್ದು, ಆಗಸ್ಟ್ 30 ರಂದು ದೂರುದಾರರ ಮನೆಗೆ ಬಂದ ಆರೋಪಿಗಳು , ನಾವು ಜಿಎಸ್ ಟಿ ಹಾಗೂ ಇಡಿ ಅಧಿಕಾರಿಗಳು ಅಂಥ ಹೇಳಿದ್ದಾರೆ. ಬಳಿಕ ಬಲವಂತವಾಗಿ ಕುಟುಂಬಸ್ಥರ ಫೋನ್ ಕಸಿದುಕೊಂಡು ನಂತರ ಹಲ್ಲೆ ಕೂಡ ಮಾಡಿದ್ಧಾರೆ. ಬಳಿಕ ಮೂರು ಕೋಟಿ ಕೊಡುವಂತೆ ಡಿಮ್ಯಾಂಡ್ ಮಾಡಿ, 1.5 ಕೋಟಿ ಪಡೆದುಕೊಂಡು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಈ ಘಟನೆ ಸಂಬಂಧ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಬಳಿಕ ಸಿಸಿಬಿಗೆ ಪ್ರಕರಣ ವರ್ಗಾವಣೆ ಆಗಿದೆ. ಸದ್ಯ ಐವರು ನಕಲಿ ‌ಜಿಎಸ್ಟಿ ಅಧಿಕಾರಿಗಳನ್ನ ಸಿಸಿಬಿ ಅಧಿಕಾರಿಗಳ ಬಂಧನ ಕೂಡ ಮಾಡಲಾಗಿದೆ…

Comments (0)

Your email address will not be published. Required fields are marked *

Back to top button