Top Newsಫ್ರೀಡಂ ಟಿವಿ ವಿಶೇಷವೈರಲ್ ನ್ಯೂಸ್

ಮಾಜಿ ಪ್ರೇಯಸಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ ಸಿ ಕಾರಿಯಪ್ಪ..!

KC Kariappa; ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಲವ್ ಸ್ಟೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಬಗ್ಗೆ ದೂರು ನೀಡಿರುವ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಪ್ರೇಯಸಿ, ನಾನು‌ ಮತ್ತು ಕಾರಿಯಪ್ಪ ಇನ್ಟಾಗ್ರಾಂ ನಲ್ಲಿ ಪರಿಚಯ ನಾವು ಸೇಮ್ ಕಮ್ಯೂನಿಟಿಯವರಿದ್ದೇವೆ..ನನಗೆ ಗಲ್ ಫ್ರೇಂಡ್ ಇದ್ದರು ಎಂದು ತಿಳಿಸಿದರು..ನಾನು ಬ್ರೇಕ್ ಅಪ್ ಮಾಡಿಕೊಂಡಿದ್ದೇನೆ..ನಾವು ಸೇಮ್ ಕಮ್ಮಯೂನಿಟಿಯವರು ಮದುವೆಯಾಗೋಣ ಎಂದರು..ನಾವಿಬ್ಬರು ಮೀಟ್ ಮಾಡಿದ್ದೇವೆ.. ಆ ಬಳಿಕ ನಾನು ಪ್ರಗ್ನೆಂಟ್ ಆಗಿದ್ದೆ..ನನಗೆ ಮಗು ಬೇಕು ಎಂದು ಹೇಳಿದ್ದೆ..ಗಣೇಶ ವಿಸರ್ಜನೆಗೆಯ ವೇಳೆ ಬಗಲುಗುಂಟೆಯ ಮನೆಗೆ ಹೋಗಿದೆ..ಅವರ ಮನೆಯಲ್ಲಿ ಎಲ್ಲರನ್ನು ಮೀಟ್ ಮಾಡಿಸಿದರು..ಅವರನ್ನೆಲ್ಲಾ ಮೀಟ್ ಮಾಡಿದಾಗ ಮನೆಯವರು ಚನ್ನಾಗಿ ಮಾತನಾಡಿಸಿದರು ಎಂದು ಯುವತಿ ಹೇಳಿದ್ದಾರೆ.

ನಾಗಸಂದ್ರ ಬಳಿ ಕಾರು ನಿಲ್ಲಿಸಿ ಕಾರ್ ಚೈಲ್ಡ್ ಲಾಕ್ ಮಾಡಿ ಅಬಾಷನ್ ಮಾತ್ರೆ ನೀಡಿದರು..ನಾನು‌ಮಗು ಬೇಕು ಎಂದಾಗ ಬಲವಂತವಾಗಿ ಒತ್ತಾಯ ಮಾಡಿ ಐದು ದಿನದ ಮಾತ್ರೆ ನೀಡಿದ್ರು..ಆ ನಂತರ ಗೋಲ್ಡನ್ ಫಾರ್ಮ್ ರೆಸಾರ್ಟ್ ಗೆ ಹೋಗಿದ್ದೇವು..ಒಂದು ವಾರದ ಬಳಿಕ ಬ್ಲೀಡಿಂಗ್ ಆಗಿ ಅಬಾಷನ್ ಆಯ್ತು..ಕೇಳಿದಾಗ ಮತ್ತೆ ಕಾರಣಗಳನ್ನು ಹೇಳಿದ್ರು..ಆ ಬಳಿಕ ಅವರ ಹಳೇಯ ಗರ್ಲ್ ಫ್ರೆಂಡ್ ಕಾಲ್ ಮಾಡಿದ್ರು..ನಾವು ಬ್ರೇಕ್ ಅಪ್ ಆಗಿಲ್ಲ.. ಮೂರು ತಿಂಗಳಿಂದ ಅವೈಡ್ ಮಾಡಿದ್ರು ಎಂದು..ರಿಲೇಷನ್ ಶಿಪ್ ಗೆ ಒಪ್ಪದಿರುವುದನ್ನು ಮದುವೆ ಮಾಡುವುದಾಗಿ ಹೇಳ್ತಿದ್ರು..

ಬಲವಂತವಾಗಿ ರಿಲೇಷನ್ ಶಿಪ್ ಮಾಡ್ತಿದ್ದರು ಸಂತ್ರಸ್ಥ ಯುವತಿ ಕಾರಿಯಪ್ಪ ವಿರುದ್ದ ಆರೋಪ..ರಾಜಸ್ಥಾನ ರಾಯಲ್ಸ್ ಕ್ಯಾಂಪ್ ಗೆ ಹೋಗಿದ್ರು..ಎಫ್ ಐಆರ್ ಮಾಡಿದ ಬಳಿಕ ಎರಡು ದಿನ ಆದ್ಮೇಲೆ ಕಾಂಟಾಕ್ಟ್ ಗೆ ಬಂದ್ರು..ಆ ನಂತರವು ಬರೋದು ಹೋಗೋದು ಮಾಡ್ತದ್ರು..ಎಮೋಷನಲಿ ಮೆಂಟಲಿ ಟಾರ್ಜರ್ ಮಾಡ್ತಿದ್ದರು..ಮಾಡಲಿಂಗ್ ಮಾಡೋದು ಏಕೆ..? ಹುಡುಗರ ಜೊತೆ ಹೋಗೋದು ಯಾಕೆ..ಅಂತೆಲ್ಲಾ ಟಾರ್ಚರ್ ಮಾಡಿದ್ರು..ಒಂದು ಸಲ ಅವರ ಪೇರೆಂಟ್ ನಮ್ಮ ಪೇರೆಂಟ್ ಭೇಟಿಯಾಗಿದ್ರು..ನೀವೆ ಮದುವೆ ಮಾಡಿಕೊಡಬೇಕು.. 2BHK ಫ್ಲಾಟ್ ಬೇಕು ಎಂದೆಲ್ಲಾ ಕೇಳಿದ್ರು.. ಅವರ ಹುಡುಗ ಎನಾದ್ರು‌ ಮಾಡ್ಲಿ‌ ನೀನು ಯಾಕೆ ಹೋದೆ ಎಂದೆಲ್ಲಾ ಅವಾಚ್ಯ ಶಬ್ದ ಮಾಡಿದ್ರು..ನನ್ನ ಲೈಫ್ ನಲ್ಲಿ ಮೆಂಟಲ್, ಫಿಸಿಕಲಿ ಎಲ್ಲಾ ಹಾಳು ಮಾಡಿದರು..ಗುಜರಾತ್ ಅಸೋಸಿಯೇಷನ್ ನಲ್ಲಿಗೆ ಕರೆದುಕೊಂಡು ಹೋಗಿದ್ರು..ಅಲ್ಲಿ ನನ್ನನ್ನು ಹೆಂಡತಿ ಎಂದೆಲ್ಲಾ ಕರೆದುಕೊಂಡು ಹೋಗಿದ್ರು ಎಂದು ಯುವತಿ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ವಿರುದ್ದ ದೂರು ನೀಡಿದ್ದಾರೆ.

Comments (0)

Your email address will not be published. Required fields are marked *

Back to top button
Verified by MonsterInsights