
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
: ಖಾಸಗಿ ಕ್ಷೇತ್ರಗಳಲ್ಲಿ ಸಂಶೋಧನೆಗೆ ಒತ್ತು
: ಸಾಲ ನೀಡಲು 1 ಲಕ್ಷ ಕೋಟಿ ವಿಶೇಷ ನಿಧಿ
: ರಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ
: ಮಹಿಳೆಯರಿಗಾಗಿ ಲಕ್ ಪತಿ ದೀದಿ
: 4 ಕೋಟಿ ರೈತರಿಗೆ ಬೆಳೆ ವಿಮೆ
: ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು
: 3 ಪ್ರಮುಖ ರೈಲ್ವೆ ಕಾರಿಡಾರ್ ಗುರಿ
: ಗೂಡ್ಸ್ ರೈಲುಗಳಿಗೆ ಪ್ರತ್ಯೇಕ ಕಾರಿಡಾರ್ ಗುರಿ
: ಸರಕು ಸಾಗಣೆ ವೆಚ್ಚ ತಗ್ಗಿಸುವ ಗುರಿ
: ರಸ್ತೆ ರೈಲು ಬಂದರು ಸಂಪರ್ಕಕ್ಕೆ ಕಾರಿಡಾರ್ ಗುರಿ
: ಏರ್ ಪೋರ್ಟ್ ಆಧುನೀಕರಣಕ್ಕೆ ಒತ್ತು




