ರಾಜ್ಯವಾಣಿಜ್ಯಹಣಕಾಸು

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

: ಪ್ರತಿ ಮನೆಗೂ 300 ಯೂನಿಟ್ ವಿದ್ಯುತ್

: ಹೆಚ್ಚಿನ ವೈದ್ಯಕೀಯ ಆಸ್ಪತ್ರೆ ನಿರ್ಮಾಣ

: ವೈದ್ಯಕೀಯ ಆಸ್ಪತ್ರೆ ಕುಂದುಕೊರತೆ ನಿವಾರಣೆಗೆ ಒತ್ತು

: ಸವೈಕಲ್ ಕ್ಯಾನ್ಸರ್ಗೆ ಹೊಸ ವ್ಯಾಕ್ಸಿನ್

: ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಯೋಜನೆ

: ಇಂದ್ರ ಧನುಷ್ ಯೋಜನೆ ದೇಶ ವ್ಯಾಪಿ ವಿಸ್ತರಣೆ

: ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಯೋಜನೆ

: 4 ಕೋಟಿ ರೈತರಿಗೆ ಬೆಳೆ ವಿಮೆ ನೀಡಲಾಗಿದೆ

: 9-14 ವರ್ಷದ ಬಾಲಕಿಯರಿಗೆ ವ್ಯಾಕ್ಸಿನ್

: ಆತ್ಮನಿರ್ಭಾರ್ ಆಯಿಲ್ ಸೀಡ್ ಅಭಿಯಾನ

Comments (0)

Your email address will not be published. Required fields are marked *

Back to top button