
ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
: ಮಹಿಳೆಯರ ಸ್ವಾಭಿಮಾನ ಹೆಚ್ಚಿಸಿದೆ
: ಪಿಎಂ ಆವಾಜ್ ಮಹಿಳೆಯರೇ ಮಾಲೀಕರು
: ಯುವಕರನ್ನ ಸಶಕ್ತಕರಣ ಮಾಡಿದ್ದೀವಿ
: ಕ್ರೆಡಿಟ್ ಗ್ಯಾರಂಟಿ ಯೋಜನೆ ಯುವಕರಿಗೆ ಅನುಕೂಲ
: 43ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡಿದ್ದೀವಿ
: ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ನಮ್ಮದು
: ಜನರ ತಲಾ ಆಧಾಯ ಹೆಚ್ಚಾಗಿದೆ
: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರಾಂತಿ
: ಮೂಲಸೌಕರ್ಯಗಳು ವೇಗದಲ್ಲಿ ನಿರ್ಮಾಣ
: ಜನರ ಕನಸುಗಳಿಗೆ ನಮ್ಮ ಸರ್ಕಾರದ ಶಕ್ತಿ
: ಭಾರತ ಉಜ್ವಲ ಭವಿಷ್ಯದೊಂದಿಗೆ ಮುನ್ನೆಡೆ




