ರಾಜ್ಯವಾಣಿಜ್ಯಹಣಕಾಸು

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

: ಪಿಎಂ ಸಮ್ಮಾನ್ ಯೋಜನೆ ಅಡಿ 11.8ಕೋಟಿ ಜನರಿಗೆ ಅನುಕೂಲ

: ರೈತರ ಶ್ರೇಯೋಭಿವೃದ್ದಿ ನಮ್ಮ ಸರ್ಕಾರದ ಕೆಲಸ

: ಯುವ ಸಬಲೀಕರಣಕ್ಕಾಗಿ ಹೆಚ್ಚಿನ ಆಧ್ಯತೆ ನೀಡಲಾಗಿದೆ

: ಪಿಎಂ ಶ್ರೀ ಯೋಜನೆ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿದೆ

: ಪ್ರಧಾನ ಮಂತ್ರಿ ಯೋಜನೆಯಿಂದ ಮುದ್ರಾ ಯೋಜನೆ ಲೋನ್

: ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಹೆಚ್ಚಿನ ಪದಕ

: 25ಕೋಟಿ ಕುಟುಂಬಗಳು ಬಡತನ ನಿರ್ಮೂಲನೆ

: 33 ಕೋಟಿ ಜನರು ಮುದ್ರಾ ಯೋಜನೆ ಲಾಭ

: ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿ

: ಶೇ33 ಮೀಸಲಾತಿ ಮಹಿಳೆಯರಿಗೆ ಶಕ್ತಿ

Comments (0)

Your email address will not be published. Required fields are marked *

Back to top button