bengaluru

PWD ಇಲಾಖೆಯ AEE ಎಂ.ಎಂ. ಸಾಲಿ ನಿಧನ.. ‘ಸ್ನೇಹ ಜೀವಿ’ಯ ಅಗಲಿಕೆಗೆ ಶೋಕ ಸಾಗರ!

PWD Department AEE M.M. Sali passes away

ಬೆಂಗಳೂರು : PWD ಇಲಾಖೆಯ AEE ಎಂ.ಎಂ. ಸಾಲಿ ಅವರು ಇಂದು ಮಧ್ಯಾಹ್ನ 2.30ಕ್ಕೆ ನಿಧನರಾಗಿದ್ದಾರೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್​ ಆಗಿದ್ದ ಎಂ.ಎಂ. ಸಾಲಿ ಅವರು ತಮ್ಮ ಸೇವಾವಧಿಯಲ್ಲಿ ಅತ್ಯಂತ ಶಿಸ್ತು, ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದರು. ಎಂ.ಎಂ. ಸಾಲಿ ಅವರು ತಮ್ಮ ಸ್ನೇಹಿತರ ಬಳಗದಲ್ಲಿ ಸ್ನೇಹ ಜೀವಿಯಂದೇ ಹೆಸರಾಗಿದ್ದರು. ಇಲಾಖೆಯ ಯೋಜನೆಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ ಜನ ಮೆಚ್ಚುಗೆ ಗಳಿಸಿದ್ದರು. ಎಂ.ಎಂ. ಸಾಲಿ ಅವರ ದಿಢೀರ್ ಅಗಲಿಕೆ ಆಪ್ತ ವಲಯದಲ್ಲಿ ಶೋಕ ಮೂಡಿಸಿದೆ. ಒಬ್ಬ ಸಜ್ಜನ ಹಾಗೂ ನಿಷ್ಠಾವಂತ ಅಧಿಕಾರಿಯನ್ನು ಕಳೆದುಕೊಂಡ ನೋವಿನಲ್ಲಿ ಬಂಧು-ಮಿತ್ರರು, ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.

AEE ಎಂ.ಎಂ. ಸಾಲಿ ಅವರ ಪಾರ್ಥಿವ ಶರೀರವನ್ನು ಇಂದು ಸಂಜೆ ಬೆಂಗಳೂರಿನ ತಮ್ಮ ನಿವಾಸಕ್ಕೆ ತರಲಾಗಿದೆ. ಅಂತಿಮ ದರ್ಶನಕ್ಕಾಗಿ ಇಂದು ಸಂಜೆಯಿಂದ ನಾಳೆ ಬೆಳಗ್ಗೆ 9.30ಯವರೆಗೂ ನಂದಿನಿ ಲೇಔಟ್​​ನಲ್ಲಿರುವ ಸ್ವ ಗೃಹದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕುಟುಂಬ ಸಂಪರ್ಕ ಸಂಖ್ಯೆ 9480454034

ವಿಳಾಸ – 224, 4th Cross Railway mens colony
Kanteerava Nagar, Nandini layout
Bangaluru – 560096
PH – 94804 54034

Comments (0)

Your email address will not be published. Required fields are marked *

Back to top button