Wednesday, September 10, 2025
26.9 C
Bengaluru
Google search engine
LIVE
ಮನೆರಾಜ್ಯನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ರಿಲೀಸ್​ : ಪ್ರೀಢಂ ಟಿವಿಯಲ್ಲಿ ಎಕ್ಸ್​ಕ್ಲ್ಯೂಸಿವ್​​ ಪಟ್ಟಿ

ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ರಿಲೀಸ್​ : ಪ್ರೀಢಂ ಟಿವಿಯಲ್ಲಿ ಎಕ್ಸ್​ಕ್ಲ್ಯೂಸಿವ್​​ ಪಟ್ಟಿ

 

 

32 ಶಾಸಕರಿಗೆ ನಿಗಮ ಮಂಡಳಿ ಹಂಚಿದ ಸರ್ಕಾರ
ಕೆ.ಎಂ ಶಿವಲಿಂಗೇಗೌಡ- ಕರ್ನಾಟಕ ಗೃಹ ಮಂಡಳಿ
ಬೇಳೂರು ಗೋಪಾಲಕೃಷ್ಣ-ಅರಣ್ಯ
ಎಸ್ ಆರ್ ಶ್ರೀನಿವಾಸ್-ಕೆಎಸ್ ಆರ್ ಟಿಸಿ
ಬಿ. ಜಿ ಗೋವಿಂದಪ್ಪ-ಆಹಾರ ಮತ್ತು ನಾಗರೀಕ
ಎನ್ ಎ ಹ್ಯಾರೀಸ್-ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ

ಎಂ ನರೇಂದ್ರಸ್ವಾಮಿ- ಮಾಲಿನ್ಯ ನಿಯಂತ್ರಣ ಮಂಡಳಿ
ರಘುಮೂರ್ತಿ-ಕೈಗಾರಿಕಾ ಮಂಡಳಿ
ಎ.ಬಿ ರಮೇಶ್ ಬಂಡಿಸಿದ್ದೇಗೌಡ-ಚಾಮುಂಡೇಶ್ವರಿ ವಿದ್ಯುತ್ ನಿಗಮ
ವಿನಯ್ ಕುಲಕರ್ಣಿ-ನಗರ ನೀರು ಸರಬರಾಜು ಒಳಚರಂಡಿ ಮಂಡಳಿ
ಅನಿಲ್ ಚಿಕ್ಕಮಾದ-ಜಂಗಲ್ ಲಾಡ್ಜ್
ವಿಜಯಾನಂದ ಕಾಶಪ್ಪನವರ-ಕರ್ನಾಟಕ ಕ್ರೀಡಾ ಪ್ರಾಧಿಕಾರ
ಶ್ರೀನಿವಾಸ್ ಮಾನೆ-ಡಿಸಿಎಂ ರಾಜಕೀಯ ಸಲಹೆಗಾರರು

ಟಿ.ಡಿ ರಾಜೇಗೌಡ-ನವೀಕರಿಸಬಹುದಾದ ಇಂಧನ ಅಭಿವೃದ್ದಿ
ರೂಪಕಲಾ- ಕರಕುಶಲ ಕೈಗಾರಿಕೆ ನಿಗಮ
ಅಭಯಪ್ರಸಾದ್-ಕರ್ನಾಟಕ ಕೊಳಚೆ ಅಭಿವೃದ್ದಿ ಮಂಡಳಿ
ಬಿ.ಶಿವಣ್ಣ-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಎಸ್ ಎನ್ ಸುಬ್ಬಾರೆಡ್ಡಿ-ರಾಜ್ಯ ಬೀಜ ನಿಗಮ ನಿಯಮಿತ
ಎಸ್ ಎನ್ ನಾರಾಯಣಸ್ವಾಮಿ-ನಗರ ಮೂಲಸೌಕರ್ಯ ಮತ್ತು ಹಣಕಾಸು

ಅಪ್ಪಾಜಿ ನಾಡಗೌಡ- ಸೋಪ್ ಮತ್ತು ಡಿಟರ್ಜೆಂಟ್ ನಿಗಮ
ಹೆಚ್ ಸಿ ಬಾಲಕೃಷ್ಣ- ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮ
ಸಂಗಮೇಶ್ ಬಿ.ಕೆ. -ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ
ಪುಟ್ಟರಂಗಶೆಟ್ಟಿ-ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ.

ಬಸವನಗೌಡ ದದ್ದಲ್-ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ದಿ
ಬರಮಗೌಡ ಕಾಗೆ-ಹುಬ್ಬಳ್ಳಿ ಮತ್ತು ವಾಯುವ್ಯ ಸಾರಿಗೆ ನಿಗಮ
ಹಂಬನೌಡ ಬಾದರ್ಲಿ-ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ
ಹೆಚ್. ವೈ. ಮೇಟಿ-ಬಾಗಲಕೋಟೆ ನಗರ ಅಭಿವೃದ್ದಿ ಪ್ರಾಧಿಕಾರ

ಬಸವರಾಜ್ ಶಿವಣ್ಣನವರ್-ರಾಜ್ಯ ಅರಣ್ಯ ಅಭಿವೃದ್ದಿ ನಿಗಮ
ಜಿ.ಎಸ್ ಪಾಟೀಲ್- ಖನಿಜ ಅಭಿವೃದ್ದಿ ನಿಗಮ
ಕೌಜಲಗಿ ಮಹಂತೇಶ್-ಹಣಕಾಸು ಸಂಸ್ಥೆ
ಜೆ.ಟಿ ಪಾಟೀಲ್-ಹಟ್ಟಿ ಚಿನ್ನದ ಗಣಿ
ರಾಜವೆಂಕಟಪ್ಪ ನಾಯಕ-ರಾಜ್ಯ ಉಗ್ರಾಣ ನಿಗಮ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments