Top Newsದೇಶ/ವಿದೇಶಸುದ್ದಿ

ಇರಾನ್ ದಾಳಿ ಬಗ್ಗೆ ಭವಿಷ್ಯ ನುಡಿದಿದ್ದ ಅಸಾದುದ್ದೀನ್ ಓವೈಸಿ

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮುಗಿಬೀಳಲಿವೆ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮೊದಲೇ ಭವಿಷ್ಯ ನುಡಿದಿದ್ದರು. ಈಗ ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾಗುವ ಮೂಲಕ ಓವೈಸಿ ಅಂದು ವ್ಯಕ್ತಪಡಿಸಿದ್ದ ಆತಂಕ ಅಕ್ಷರಶಃ ನಿಜವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಂತೆಯೇ ಈ ದಾಳಿಗಳು ಆರಂಭವಾಗಲಿವೆ ಎಂದು ಓವೈಸಿ ಎಚ್ಚರಿಸಿದ್ದರು. ಮೋದಿಯವರ ಪ್ರವಾಸದ ಸಮಯ ಸರಿಯಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು, ಈಗ ದಾಳಿ ನಡೆದಿರುವುದು ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

Comments (0)

Your email address will not be published. Required fields are marked *

Back to top button