ರಾಜ್ಯಸುದ್ದಿ

ಶಾಸಕ ಬಸವರಾಜ್ ಮತ್ತಿಮೂಡ ಕಾರು ಅಪಘಾತ

ಕಲಬುರಗಿ : ಶಾಸಕ ಬಸವರಾಜ್ ಮತ್ತಿಮೂಡ ಕಾರು ಪಲ್ಟಿಯಾಗಿದ್ದು, ಭಾರಿ ಅನಾಹುತ ತಪ್ಪಿದೆ. ಕಲಬುರಗಿ ನಗರದ ಹೊರವಲಯದ ಪಾಳಾ ಗ್ರಾಮದ ಬಳಿ ಘಟನೆ ನಡೆದಿದೆ.

ಮತ್ತಿಮೂಡ ಪ್ರಯಾಣಿಸುತ್ತಿದ್ದ ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ ಅವರ ಫಾರ್ಚುನರ್ ಕಾರ್ ಪಲ್ಟಿಯಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Comments (0)

Your email address will not be published. Required fields are marked *

Back to top button