ದೇಶ/ವಿದೇಶ

ಪಾಕಿಸ್ತಾನದ ದಾಳಿಗೆ ಭಾರತದ ಮಹಿಳೆ ಸಾವು

ಪಾಕಿಸ್ತಾನ ಭಾರತದ ಮೇಲೆ ನೇರಾ ನೇರ ಯುದ್ಧಕ್ಕಿಳಿದಿದೆ. ಭಾರತದ ನಾಗರಿಕರನ್ನೂ ಟಾರ್ಗೆಟ್ ಮಾಡಿ ಪಾಕಿಸ್ತಾನ ಯುದ್ಧ ಮಾಡ್ತಿದೆ. ಪಾಕಿಸ್ತಾನದ ಶೆಲ್, ರಾಕೆಟ್​​ಗಳ ದಾಳಿಯಲ್ಲಿ ಓರ್ವ ಭಾರತೀಯ ಮಹಿಳೆ ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ 9 ಗಂಟೆಯಿಂದ ಪಾಕಿಸ್ತಾನ ನಿರಂತರವಾಗಿ ಶೆಲ್ ದಾಳಿ ನಡೆಸ್ತಿದೆ. ಇಂದು ಮುಂಜಾನೆ 4.30ವರೆಗೂ ಪಾಕಿಸ್ತಾನ ಭಾರತದ ಮೇಲೆ ಶೆಲ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಗಡಿನಿಯಂತ್ರಣ ರೇಖೆಯ ಉರಿ ಪ್ರದೇಶದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

Comments (0)

Your email address will not be published. Required fields are marked *

Back to top button