BMRCLಗೆ ಮತ್ತೊಂದು ಪ್ರಶಸ್ತಿ ಗರಿ

ಬೆಂಗಳೂರು: ಮೆಟ್ರೋ ರೈಲು ಮುನ್ನಡೆಸುವ ಬಿಎಂಆರ್‌ಸಿಎಲ್‌ಗೆ ಮತ್ತೊಂದು ಪ್ರಶಸ್ತಿಯ ಗರಿ ಸಿಕ್ಕಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ನಿಂದ ವೇಗವಾದ ಸಾಮೂಹಿಕ ಸಾರಿಗೆ ವ್ಯವಸ್ಥೆಯ ಎತ್ತರಿಸಿದ ಮೆಟ್ರೋ ನಿಲ್ದಾಣಗಳ ವಿಭಾಗದಲ್ಲಿ ರೀಚ್-4ಬಿ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ತಲಘಟ್ಟಪುರ, ಮತ್ತು ರೇಷ್ಮೆ ಸಂಸ್ಥೆ ಈ ಐದು ನಿಲ್ದಾಣಗಳಿಗೆ ಹಸಿರು ಕಟ್ಟಡಗಳಿಗೆ ನೀಡುವ ಪ್ರತಿಷ್ಠಿತ ಪ್ಲಾಟಿನಮ್ ರೇಟಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.ನೀರಿನ ಮರುಬಳಕೆ ವ್ಯವಸ್ಥೆಗಳು, ಪರಿಸರ ಸ್ನೇಹಿ ನಿರ್ಮಾಣ ನಮ್ಮ ಆದ್ಯತೆ ಎಂದ BMRCL..ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (BMRCL), ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (IGBC)ನಿಂದ ವೇಗವಾದ ಸಾಮೂಹಿಕ ಸಾರಿಗೆ ವ್ಯವಸ್ಥೆಯ (MRTS) ಎತ್ತರಿಸಿದ ಮೆಟ್ರೋ ನಿಲ್ದಾಣಗಳ ವಿಭಾಗದಲ್ಲಿ ರೀಚ್-4ಬಿ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ತಲಘಟ್ಟಪುರ, ಮತ್ತು ರೇಷ್ಮೆ ಸಂಸ್ಥೆ ಈ ಐದು ನಿಲ್ದಾಣಗಳಿಗೆ ಹಸಿರು ಕಟ್ಟಡಗಳಿಗೆ ನೀಡುವ ಪ್ರತಿಷ್ಠಿತ ಪ್ಲಾಟಿನಮ್ ರೇಟಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.




