#Exclusive NewsTop Newsರಾಜ್ಯಸುದ್ದಿ

ಬೆಸ್ಕಾಂ ಎಂಡಿಯಾಗಿ ಡಾ. ಎನ್‌ . ಶಿವಶಂಕರ ಅಧಿಕಾರ ಸ್ವೀಕಾರ

 

ಬೆಂಗಳೂರು: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಐಎಎಸ್‌ ಅಧಿಕಾರಿ ಡಾ. ಎನ್.‌ ಶಿವಶಂಕರ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಡಾ. ಎನ್.‌ ಶಿವಶಂಕರ ಅವರನ್ನು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಜನವರಿ 24, 2025 ರಂದು ಆದೇಶ ಹೊರಡಿಸಿತ್ತು.

Comments (0)

Your email address will not be published. Required fields are marked *

Back to top button