#Exclusive NewsTop Newsಸುದ್ದಿ

ಹೊಸ ವರ್ಷಕ್ಕೆ ಕಾಂಡೋಮ್ಸ್​ ಎಷ್ಟು ಸೇಲ್​ ಆಗಿವೆ….?

2025 ನೇ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಜನರಂತೂ   ಫುಲ್‌ ಎಂಜಾಯ್‌ ಮಾಡಿದ್ದಾರೆ. ಇನ್ನೂ ಆನ್‌ಲೈನ್‌ನಲ್ಲೂ ಪಾರ್ಟಿಗೆ ಬೇಕಾದಂತಹ ವಸ್ತುಗಳನ್ನು ಬಲು ಜೋರಾಗಿಯೇ ಶಾಪಿಂಗ್‌ ಮಾಡಿದ್ದು, ಐಸ್‌ ಕ್ಯೂಬ್‌ನಿಂದ ಹಿಡಿದು ಕಾಂಡೋಮ್‌, ಚಿಪ್ಸ್‌ ವರೆಗೆ ಬ್ಲಿಂಕಿಟ್‌ನಲ್ಲಿ ಹೊಸ ವರ್ಷದ ದಿನದಂದು ಜನ ಹೆಚ್ಚಾಗಿ ಏನೆಲ್ಲಾ ಆರ್ಡರ್‌ ಮಾಡಿದ್ರು ಎಂಬುದರ ಬಗ್ಗೆ ಬ್ಲಿಂಕಿಟ್‌ ಸಿಇಒ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೊಸ ವರ್ಷದ ಮುನ್ನಾದಿನದಂದು ಬ್ಲಿಂಕಿಟ್‌ನಲ್ಲಿ ಜನ ಯಾವುದನ್ನು ಹೆಚ್ಚು ಆರ್ಡರ್‌ ಮಾಡಿದು ಎಂಬ ಬಗ್ಗೆ ಬ್ಲಿಂಕಿಟ್‌ ಸಿಇಒ ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಡಿಸೆಂಬರ್‌ 31 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 1.3 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಾಗಾದರೆ ಈ ಹೊಸ ಪೀಳಿಗೆಯ ಪ್ರಕಾರ ಲೈಂಗಿಕತೆಯೇ ಪಾರ್ಟಿಯೇ?ʼ ಎಂಬ ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼದೇವ್ರೇ 1 ಲಕ್ಷ ಕಾಂಡೋಮ್‌ಗಳು ಆರ್ಡರ್‌ ಆಗಿವೆಯೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ಮಾಹಿತಿಯನ್ನು ಕಂಡು ಫುಲ್‌ ಶಾಕ್‌ ಆಗಿದ್ದಾರೆ.

ಎಕ್ಸ್ ಫೋಸ್ಟ್​  ವರದಿ ಇಲ್ಲಿದೆ

1,22,356 packs of condoms

45,531 bottles of mineral water

22,322 Partysmart

2,434 Eno

Comments (0)

Your email address will not be published. Required fields are marked *

Back to top button