ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆಯ ಸಮಯದಲ್ಲಿ ದರ್ಶನ ಪೋಟೋ ಹಿಡಿದು ಕುಣಿದಾಡಿದ ದಾಸನ ಅಭಿಮಾನಿಗಳು.ಹುಬ್ಬಳ್ಳಿ ಯ ಮರಾಠ ಗಲ್ಲಿಯ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿ ಬಾಸ್ ಪೋಟೋ ಹಿಡಿದು ಭರ್ಜರಿ ಸ್ಟೆಪ್ ಹಾಕಿದ ಡಿ ಫ್ಯಾನ್ಸ್. ದರ್ಶನ ನಟನೆಯ ಗಜ ಸಿನಿಮಾದ ಬಂಗಾರಿ ಯಾರೇ ನೀ ಬುಲ್ ಬುಲ್ ಸಾಂಗ್ಗೆ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದ ಅಭಿಮಾನಿಗಳ ದಂಡು.ದರ್ಶನ್ ಪೋಟೋ ಹಿಡಿದು ಸ್ಟೆಪ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.