Wednesday, April 30, 2025
30.3 C
Bengaluru
LIVE
ಮನೆ#Exclusive NewsTop Newsಪಿಎಸ್​ಐ ಆತ್ಮಹತ್ಯೆ ಖಂಡಿಸಿ ಜನರ ಆಕ್ರೋಶ

ಪಿಎಸ್​ಐ ಆತ್ಮಹತ್ಯೆ ಖಂಡಿಸಿ ಜನರ ಆಕ್ರೋಶ

ಕೊಪ್ಪಳ: ಪಿಎಸ್‌ಐ ಪರಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಟಗಿ ತಾಲೂಕಿನ‌ ಸೋಮನಾಳ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಪರಶುರಾಮ ಮೃತದೇಹದ ಬಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಪರಶುರಾಮ ಆತ್ಮಹತ್ಯೆಗೆ ಕಾರಣರಾದ ಯಾದಗಿರಿ ಶಾಸಕ ಚನ್ನಾರೆಡ್ಡಿ ವಿರುದ್ಧ ಘೋಷಣೆ ಕೂಗಿ ಬಂಧಿಸುವಂತೆ ಆಗ್ರಹಿಸಿದರು.  ಈ ಪ್ರಕರಣವನ್ನು ಸಿಐಡಿಗೆ ವಹಿಸಲು ನೆರೆದಿದ್ದ ಜನರ ಆಗ್ರಹಿಸಿದ್ದು, ಅಮರ್ ಹೇ, ಅಮರ್ ಹೇ ಪರಶುರಾಮ ಅಮರ್ ಹೇ ಎಂದು ಘೋಷಣೆ ಕೂಗಿದ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments