Top Newsಸುದ್ದಿ

ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಕಲಾರಂಗಕ್ಕೆ ದ್ವಾರಕೀಶ್​ ಅಪಾರ ಸೇವೆ ಸಲ್ಲಿಸಿದ್ದಾರೆ. ಹಲವು ನಟ ನಟಿಯರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜೀವನದಲ್ಲಿ ಏರುಪೇರುಗಳನ್ನ ಸಮನಾಗಿ ಸ್ವೀಕರಿಸಿದ ವ್ಯಕ್ತಿ ಎಂದರಲ್ಲದೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.

ದ್ವಾರಕೀಶ್​ ರವರ ಅಂತಿಮ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ, ಸುಮಲತಾ, ಯಶ್, ರವಿಚಂದ್ರನ್​, ಹಂಸಲೇಖ, ಜಗ್ಗೇಶ್​ ಕಂಬನಿ ಮಿಡಿದರು.​​

 

Comments (0)

Your email address will not be published. Required fields are marked *

Back to top button