Tuesday, June 24, 2025
25.9 C
Bengaluru
Google search engine
LIVE
ಮನೆರಾಜ್ಯಲಾಡ್ಜ್​ವೊಂದರಲ್ಲಿ ರಾಶಿ ರಾಶಿ ಸೀರೆಗಳು ಪತ್ತೆ

ಲಾಡ್ಜ್​ವೊಂದರಲ್ಲಿ ರಾಶಿ ರಾಶಿ ಸೀರೆಗಳು ಪತ್ತೆ

ವಿಜಯನಗರ : ರಾಶಿ ರಾಶಿ ಸೀರೆಗಳು ವಿಜಯನಗರದ ಲಾಡ್ಜ್​ವೊಂದರಲ್ಲಿ ಪತ್ತೆಯಾಗಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ಹೊಸಪೇಟೆಯ ಲಾಡ್ಜವೊಂದರಲ್ಲಿ ಸಾವಿರಾರ ಸೀರೆಗಳು ಪತ್ತೆಯಾಗಿದ್ದು ಯಾವುದೇ ಬಿಲ್ ಇಲ್ಲದ ಅನಧಿಕೃತ ಸೀರೆಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮತದಾರರಿಗೆ ಆಮಿಷದ ರೂಪದಲ್ಲಿ ಸೀರೆಗಳನ್ನ ಹಂಚಲು ತಂದಿರಬಹುದೆಂಬ ಅನುಮಾನ ಶುರುವಾಗಿದೆ.  ಸ್ಥಳಕ್ಕೆ ಹೊಸಪೇಟೆಯ ಡಿ.ವೈ.ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ರು. ಇನ್ನು ಈ ಸೀರೆಗಳು ಯಾವ ಪಕ್ಷಕ್ಕೆ ಸೇರಿವೆ ಎಂಬುದು ಸಸ್ಯಕ್ಕೆ ತಿಳಿದು ಬಂದಿಲ್ಲ.

ಹೊಸಪೇಟೆಯ ಖಾಸಗಿ ಲಾಡ್ಜವೊಂದರ ಎರಡು ಕೊಠಡಿಗಳಲ್ಲಿ ಸೀರೆಗಳು ಪತ್ತೆಯಾಗಿವೆ. ಹೊಸಪೇಟೆ ಠಾಣಾ ಸಿಬ್ಬಂಧಿಯು ಆ ಎರಡು ಕೊಠಡಿಗಳನ್ನು ಲಾಕ್ ಮಾಡಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments