Tuesday, June 24, 2025
25.9 C
Bengaluru
Google search engine
LIVE
ಮನೆರಾಜ್ಯದಾಖಲೆ ಇಲ್ಲದ ಹಣ ವಶಕ್ಕೆ ಪಡೆದ ಹಾಸನ ಪೋಲಿಸರು

ದಾಖಲೆ ಇಲ್ಲದ ಹಣ ವಶಕ್ಕೆ ಪಡೆದ ಹಾಸನ ಪೋಲಿಸರು

ಹಾಸನ : ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಮೈಲನಹಳ್ಳಿ ಚೆಕ್ ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು‌ ನಾಲ್ಕು ವಾಹನಗಳಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 3,08,000 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ನಾಗೇಶ್ ಎಂಬುವವರಿಗೆ ಸೇರಿದ KA-13 -C-4812 ಬೊಲೆರೋ ವಾಹನದಲ್ಲಿ 70,000 ನಗದು, ಷಣ್ಮುಖಪ್ಪ ಎಂಬುವವರಿಗೆ ಸೇರಿದ KA-02-MM-5097 ಒಮಿನಿ ಕಾರಿನಲ್ಲಿ 74,000 ನಗದು, ನೂರುಲ್ಲಾ ಎಂಬುವವರ KA-18-A-8599 ನಂಬರ್‌ನ ಬೊಲೆರೋ ಪಿಕಪ್ ವಾಹನದಲ್ಲಿ 70,000 ನಗದು, ದಾದಾಪೀರ್ ಎಂಬುವವರಿಗೆ ಸೇರಿದ KA13-B-5889 ಗೂಡ್ಸ್ ವಾಹನದಲ್ಲಿ 94,000 ನಗದು ಒಟ್ಟು 3,08,000 ರೂ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments