ಮನರಂಜನೆರಾಜ್ಯಸುದ್ದಿ

ಹಂಪಿಯಲ್ಲಿ ಹುಚ್ಚೆದ್ದು ಕುಣಿದ ವಿದೇಶಿ ಯುವತಿಯರು

ವಿಜಯನಗರ : ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದ ಎದುರು ಕಾಮದಹನ ಮಾಡಿ ಹೋಳಿ ಸಂಭ್ರಮಾಚರಣೆ ಮಾಡಲಾಯಿತು. ಬಣ್ಣದ ಹಬ್ಬದಲ್ಲಿ ಚಿಕ್ಕ ಮಕ್ಕಳು ವಯಸ್ಕರು ಎನ್ನದೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ರು.

ಹಾಗೇ ದೇಶ- ವಿದೇಶಿ ಪ್ರವಾಸಿಗರು ಕೂಡ ಮನಬಿಚ್ಚಿ ಕುಣಿದು ಕುಪ್ಪಳಿಸಿದ್ರು. ಮಧ್ಯ ರಾತ್ರಿಯಾದ್ರೂ ಕೂಡ ಜನಸಮೂಹ ಹಲಗಿ ತಾಳಕ್ಕೆ ಕುಣಿದಾಡಿದ್ರು. ಒಟ್ಟಾರೆಯಾಗಿ ವಿಜಯನಗರದಲ್ಲಿ ಹೋಳಿ ಹಬ್ಬಕ್ಕೆ ಸಕತ್ ರೆಸ್ಪಾನ್ಸ್ ಬಂತು

Comments (0)

Your email address will not be published. Required fields are marked *

Back to top button