ರಾಜ್ಯವೈರಲ್ ನ್ಯೂಸ್ಸುದ್ದಿ
ಅಬ್ಬಾ..ಇದು ಭಾರಿ ಗಾತ್ರದ ಕಾಳಿಂಗ

ಉಡುಪಿ : ಉಡುಪಿಯ ಹೆಬ್ರಿ ತಾಲೂಕಿನ ನಡಪಾಲ್ ಹಳ್ಳಿಯಲ್ಲಿ ಭಾರೀಗಾತ್ರದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ. ಬರೋಬ್ಬರಿ 12.5 ಕೆಜಿ ತೂಕವಿದ್ದ ಈ ಹೆಬ್ಬಾವನ್ನು ಉರಗಸಂರಕ್ಷಕ ಡಾ.ಪಿ.ಗೌರಿಶಂಕ ಅವರು ರಕ್ಷಿಸಿದ್ದಾರೆ. ಬಳಿಕ ಈ ದೈತ್ಯ ಕಾಳಿಂಗ ಸರ್ಪವನ್ನ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರ
https://twitter.com/i/status/1774821065761710322




