ಬೆಂಗಳೂರ ನಾಗರಿಕಕರಿಗೆ ಸಚಿವ ಸಂಪುಟ ಸಭೆ ಗುಡ್ ನ್ಯೂಸ್ ಕೊಟ್ಟಿದೆ. ಆಸ್ತಿ ತೆರಿಗೆ ಪಾವತಿಸಲು ಸಮಯ ವಿಸ್ತರಣೆ ಮಾಡಿ ಆದೇಶಿಸಿರುವ  ಸರ್ಕಾರ, ನವೆಂಬರ್ 30ರವರಗೆ ಆದಾಯ ತೆರಿಗೆ ಪಾವತಿ ಮಾಡಲು ಅವಕಾಸ ಕಲ್ಪಿಸಿಕೊಡಲಾಗಿದೆ.  ಈ ಹಿಂದೆ ಬಿಬಿಎಂಪಿ ಒನ್ ಟೈಮ್ ಪೇಮೆಂಟ್ ಹೊಸ ಯೋಜನೆ ಮಾಡಿ ಆಗಸ್ಟ್ ಕೊನೆಯವರೆಗೂ ಅವಕಶ ಕಲ್ಪಿಸಲಾಗಿತ್ತು.. ಇದೀಗ ಸದ್ಯ ಮತ್ತೆ ಮೂರು ತಿಂಗಳು ಕಾಲ ಅವಕಾಶ ವಿಸ್ಥರಣೆ ಮಾಡಿ ಸರ್ಕಾರ ನಿನ್ನೆ ನಡೆದದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದೆ..

Leave a Reply

Your email address will not be published. Required fields are marked *

Verified by MonsterInsights