Saturday, September 13, 2025
22.9 C
Bengaluru
Google search engine
LIVE
ಮನೆರಾಜಕೀಯವಾಜಪೇಯಿ ಜನ್ಮದಿನ : ಪ್ರಧಾನಿ ಮೋದಿ, ಇತರರು ಸದೈವ್​​ ಆಟಲ್​ ಸ್ಮಾರಕಕ್ಕೆ ಪುಷ್ಪ ನಮನ

ವಾಜಪೇಯಿ ಜನ್ಮದಿನ : ಪ್ರಧಾನಿ ಮೋದಿ, ಇತರರು ಸದೈವ್​​ ಆಟಲ್​ ಸ್ಮಾರಕಕ್ಕೆ ಪುಷ್ಪ ನಮನ

ನವದೆಹಲಿ  : ರಾಜಕಾರಣಿ, ಅಜಾತಶತ್ರು ಪ್ರಧಾನಿ ಎಂದೇ ಖ್ಯಾತರಾಗಿದ್ದ ದಿವಂಗತ ಅಟಲ್​ ಬಿಹಾರಿ ಅವರ 99ನೇ ಜನ್ಮದಿನದ ಅಂಗವಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಮಾಜಿ ಪ್ರಧಅನಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಉಪರಾಷ್ಟ್ರಪತಿ ಜಗದೀಪ್​ ಧನ್ಕರ್​​, ಕೇಂದ್ರ ಸಚಿವೆ  ನಿರ್ಮಲಾ ಸೀತಾರಾಮನ್​, ಅನುರಾಗ್​​ ಠಾಕೂರ್​​, ಜಿತೇಂದ್ರ ಸಿಂಗ್​ ತೋಮರ್​ ಸೇರಿದಂತೆ ಹಲವು ಗಣ್ಯರು ಅಟಲ್​ ಸ್ಮಾರಕಕ್ಕೆ ತಮ್ಮ ಗೌರವವನ್ನು ಸಲ್ಲಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments