ರಾಜಕೀಯಸುದ್ದಿ

ಭಾಜಪ ಕಾರ್ಯಕರಣಿ ಸಭೆ ಮುಂದುಡಿಕೆ

ದೆಹಲಿ: ನಾಳೆ ನಡೆಯಬೇಕಿದ್ದ ಬಿಜೆಪಿ ಕಾರ್ಯಕರಣಿ ಸಭೆ ಧಿಡೀರ ಮುಂದೂಡಿಕೆ. ಮುಂದಿನ ವಾರಕ್ಕೆ ಮುಂದೂಡಲ್ಪಟ್ಟ ಸಭೆ. ಮೊದಲ ಪಟ್ಟಿ ಪ್ರಕಟವಾದ ನಂತರ ಪಕ್ಷದಲ್ಲಿ ಹಲವು ಭಿನ್ನಾಭಿಪ್ರಾಯಗಳು ಮೂಡಿದ್ದರಿಂದ 2ನೇ ಪಟ್ಟಿ ಅಂತಿಮಗೊಳಿಸಲು ಕಾರ್ಯಕರಣಿಯಲ್ಲಿ ಕಸರತ್ತು ನಡೆಸುತ್ತಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳು ಈ ಪಟ್ಟಿಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇತ್ತು. ಕಾಂಗ್ರೆಸ್‌ ಕಾರ್ಯಕರಣಿ ಸಭೆಯಲ್ಲಿ ನಡೆಯುವ ತಂತ್ರಗಳ ಬಗ್ಗೆ ನಿಗಾವಹಿಸಿ ಮುಂದಿನ ವಾರ 2ನೇ ಪಟ್ಟಿ ಬಿಡುಗಡೆಗೊಳಿಸಲು ಭಾಜಪ ತಿರ್ಮಾನಿಸಲಾಗಿದೆ.

Comments (0)

Your email address will not be published. Required fields are marked *

Back to top button