Tuesday, February 10, 2026
24.4 C
Bengaluru
Google search engine
LIVE
ಮನೆಲೈಫ್ ಸ್ಟೈಲ್ದೀಪಾವಳಿಗೆ ಮಸ್ತ್​​ ಫೋಟೋ ಹಂಚಿಕೊಂಡ ಡೆವಿಲ್​ ಬ್ಯೂಟಿ..!

ದೀಪಾವಳಿಗೆ ಮಸ್ತ್​​ ಫೋಟೋ ಹಂಚಿಕೊಂಡ ಡೆವಿಲ್​ ಬ್ಯೂಟಿ..!

ದೀಪಗಳ ಹಬ್ಬದ ಸಂಭ್ರಮಕ್ಕೆ ಹೊಸ ಲುಕ್​ ಕೊಟ್ಟ ನಮ್ಮ ಡೆವಿಲ್ ಬೆಡಗಿ ರಚನಾ ರೈ.. ಇತ್ತೀಚೆಗೆ ದೀಪಾವಳಿ ಹಬ್ಬದ ವಿಶೇಷಕ್ಕೆ ಮಸ್ತ್ ಫೋಟೋಶೂಟ್ ಮಾಡಿಸಿ, ಟ್ರಡಿಷನಲ್ ಲುಕ್‌ನಲ್ಲಿ ಬೆಳ್ಳಿಲೋಕದ ಈ ಸುಂದರಿ ಇನ್ಸ್ಟಾಗ್ರಾಮ್ ಮೆರೆಸಿದ್ದಾರೆ..

ಸಿಂಪಲ್ ಸೀರೆ, ಡೆಲಿಕೇಟ್ ಜ್ಯುವೆಲ್ಲರಿ, ಲೈಟ್ ಮೆಕ್ಅಪ್ – ರಚನಾ ರೈನ ಈ ಹಬ್ಬದ ಲುಕ್ ಫ್ಯಾನ್ಸ್‌ ಮನ ಗೆದ್ದಿದೆ. ಮನೆ ಹಬ್ಬದ ಸಂಭ್ರಮದೊಂದಿಗೆ, ಡೆವಿಲ್ ಸಿನಿಮಾ ಪ್ರಚಾರದಲ್ಲೂ ರಚನಾ ತೀವ್ರವಾಗಿ ಬ್ಯುಸಿಯಾಗಿದ್ದಾರೆ. ಪೂರ್ವಾಭ್ಯಾಸ, ಫೋಟೋಶೂಟ್, ಮೀಡಿಯಾ ಇಂಟರ್ವ್ಯೂ… ಎಲ್ಲದರಲ್ಲೂ ಫುಲ್ ಎನರ್ಜಿ!

“ಡೆವಿಲ್” ಸಿನಿಮಾ ರಿಲೀಸ್‌ಗಾಗುವ ದಿನವನ್ನ ಡಿ ಬಾಸ್​​ ಫ್ಯಾನ್ಸ್​​ ಎದುರು ನೋಡುತ್ತಿರುವಾಗ, ಈ ದೀಪಾವಳಿಯಲ್ಲಿ ಅಭಿಮಾನಿಗಳಿಗೆ ಈ ಫೋಟೋ ಗಿಫ್ಟ್ ಕೊಟ್ಟ ರಚನಾ ರೈ – ಹಬ್ಬದ ಖುಷಿ ಹೆಚ್ಚಾಗಿ ಸ್ಪಾರ್ಕ್ ಹಾಕಿದ್ರು ಅನ್ಸತ್ತೆ ಅಲ್ವಾ..?

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments