Freedom TV

ಯಾರಾಗ್ತಾರೆ ಜಯದೇವ ಆಸ್ಪತ್ರೆ ನಿರ್ದೆಶಕರು..?

ಬೆಂಗಳೂರು : ಯಾರಾಗ್ತಾರೆ ಜಯದೇವ ಆಸ್ಪತ್ರೆ ನಿರ್ದೆಶಕರು..? ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಜನವರಿ 31 ಕ್ಕೆ ನಿವೃತ್ತಿ. ಜಯದೇವ ಆಸ್ಪತ್ರೆಯಲ್ಲಿ ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸಿದ್ದ,  ಸಿಎನ್ ಮಂಜುನಾಥ್ ಜಯದೇವ ಆಸ್ಫತ್ರೆ ನಿರ್ದೇಶಕರಾಗಿ ಡಾ. ಸಿಎನ್ ಮಂಜುನಾಥ್ ಹುದ್ದೆ ಮುಂದುವರೆಸೋ ನಿರ್ಧಾರ ಕೈ ಬಿಟ್ಟ ರಾಜ್ಯ ಸರ್ಕಾರ , ಡಾ.‌ಮಂಜುನಾಥ್ ಅವರನ್ನ ಮುಂದುವರೆಸುವ ನಿರ್ಧಾರ ಕೈ ಬಿಟ್ಟಿರೋ ಕಾಂಗ್ರೆಸ್ ಸರ್ಕಾರ , ಕಳೆದ ಬಾರಿ ಅವಧಿ ಮುಕ್ತಾಯ ಜನರ ಒತ್ತಾಯ ಕೇಳಿ ಬಂದ ಹಿನ್ನೆಲೆ 6 ತಿಂಗಳ ಕಾಲ ಹುದ್ದೆಯಲ್ಲಿ ಮುಂದುವರೆಸಲಾಗಿತ್ತು.  NMC ಆ್ಯಕ್ಟ್ ಪ್ರಕಾರ 70 ವರ್ಷ ಕಾಲ ಸೇವೆ ಸಲ್ಲಿಸಬಹುದು ಡಾ. ಮಂಜುನಾಥ್ ಅವರು 67 ವರ್ಷ ಸೇವೆ ಸಲ್ಲಿಸಿದ್ದಾರೆ.

ಇನ್ನೂ 3 ವರ್ಷಗಳ ಕಾಲ ಸೇವೆ ಸಲ್ಲಿಸಬಹುದು ಆದರೆ ಸರ್ಕಾರ ಹುದ್ದೆಯಲ್ಲಿ ಮುಂದುವರೆಸುವ ನಿರ್ಧಾರ ಕೈ ಬಿಟ್ಟಿರೋ ಹಿನ್ನೆಲೆ ನಿವೃತ್ತಿ ಘೋಷಣೆ ಜನವರಿ ೩೧ ಕ್ಕೆ ನಿವೃತ್ತಿ ಘೋಷಣೆ ಮಾಡಲಿರೋ ಡಾ. ಸಿಎನ್ ಮಂಜುನಾಥ್ ಜಯದೇವ ಆಸ್ಫತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಇದೀಗ ನಿರ್ದೆಶಕರ ಹುದ್ದೆಗೆ ಸುಮಾರು ೨೦ ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಮೈಸೂರು ಮೂಲದ ಸಿಎಂ ಆಪ್ತರಿಗೆ ನಿರ್ದೇಶಕರ ಹುದ್ದೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.  ಅನ್ನೋ ಚರ್ಚೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯಿಂದಲೂ ಕೈಬಿಟ್ಟಿದ್ದ ಸರ್ಕಾರ ಈಗ ನಿರ್ದೇಶಕರ ಹುದ್ದೆಗೆ ಪತ್ರಿಕಾ ಜಾಹಿರಾತು ನೀಡಿದ ಸರ್ಕಾರ.

https://youtu.be/u2SE0L95Czs?si=I7AUw3zWvNv7kaqh

Comments (0)

Your email address will not be published. Required fields are marked *

Back to top button