Sunday, March 1, 2026
27.4 C
Bengaluru
Google search engine
LIVE
ಮನೆ#Exclusive NewsTop Newsಗರ್ಭಿಣಿಯರಿಗೆ ಕೇಂದ್ರದ ಭರ್ಜರಿ ಗಿಫ್ಟ್;ಮಗು ಹೆಣ್ಣಾದರೆ ಬಂಪರ್ ಆಫರ್

ಗರ್ಭಿಣಿಯರಿಗೆ ಕೇಂದ್ರದ ಭರ್ಜರಿ ಗಿಫ್ಟ್;ಮಗು ಹೆಣ್ಣಾದರೆ ಬಂಪರ್ ಆಫರ್

ಕೇಂದ್ರ ಸರ್ಕಾರವು ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ಹಾಗೂ ಪೌಷ್ಟಿಕಾಂಶದ ದೃಷ್ಟಿಯಿಂದ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ’ಯಡಿ ಭರ್ಜರಿ ಆರ್ಥಿಕ ನೆರವು ಘೋಷಿಸಿದೆ. ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಹೆರಿಗೆಯ ಸಮಯದಲ್ಲಿ ಸಹಾಯವಾಗಲೆಂದು ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, 2026ರಲ್ಲಿಯೂ ಈ ಯೋಜನೆಯ ಲಾಭವನ್ನು ಪಡೆಯಲು ಸರಳ ನಿಯಮಗಳನ್ನು ರೂಪಿಸಲಾಗಿದೆ.

ಈ ಯೋಜನೆಯಡಿ ಮೊದಲ ಮಗುವಿನ ಜನನದ ಸಮಯದಲ್ಲಿ ತಾಯಂದಿರಿಗೆ ಒಟ್ಟು ₹5,000 ಸಹಾಯಧನ ಸಿಗಲಿದ್ದು, ಇದನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಮೊದಲ ಕಂತಿನಲ್ಲಿ ₹3,000 ಹಾಗೂ ಎರಡನೇ ಕಂತಿನಲ್ಲಿ ₹2,000 ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ವಿಶೇಷವೆಂದರೆ, ಎರಡನೇ ಮಗು ಹೆಣ್ಣಾದರೆ ಸರ್ಕಾರದಿಂದ ₹6,000 ಬಂಪರ್ ಆಫರ್ ಸಿಗಲಿದ್ದು, ಒಬ್ಬ ಮಹಿಳೆ ಎರಡು ಮಕ್ಕಳ ಸಂದರ್ಭದಲ್ಲಿ ಒಟ್ಟು ₹11,000 ವರೆಗೆ ಆರ್ಥಿಕ ನೆರವು ಪಡೆಯಬಹುದಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments