Sunday, December 7, 2025
25 C
Bengaluru
Google search engine
LIVE
ಮನೆಸಿನಿಮಾಹಾಟ್​​ ಅವತಾರದಲ್ಲಿ ಅಧ್ಯಕ್ಷನ ನಾಯಕಿ..!

ಹಾಟ್​​ ಅವತಾರದಲ್ಲಿ ಅಧ್ಯಕ್ಷನ ನಾಯಕಿ..!

ಹಾಟ್​​ ಅವತಾರ ತಾಳಿದ ಅಧ್ಯಕ್ಷನ ನಾಯಕಿ ಹೆಬಾ ಪಟೇಲ್​​..​

‘ಅಧ್ಯಕ್ಷ’ ಚಿತ್ರದ ಗ್ಲಾಮರಸ್ ನಾಯಕಿ ಹೆಬಾ ಪಟೇಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ನ್ಯೂ ಲುಕ್‌ನಿಂದ ಫುಲ್ ಅಟೆನ್ಷನ್ ಹಿಡಿದಿದ್ದಾರೆ!
ಇತ್ತೀಚೆಗೆ ಶೇರ್​​ ಮಾಡಿದ ಫೋಟೋನಲ್ಲಿ ಹೆಬಾ ಪಟೇಲ್ ತಮ್ಮ ಹಾಟ್ ಅವತಾರ ತೋರಿಸಿ, ಫ್ಯಾಷನ್ ಫೀಡ್‌ಗೂ.. ಫ್ಯಾನ್ಸ್‌ ಮನಗೂ ಬೆಂಕಿ ಹಚ್ಚಿದ್ರು ಅಂದ್ರೆ ತಪ್ಪಲ್ಲ. ಟ್ರೆಂಡಿ ಔಟ್‌ಫಿಟ್, ಡೇರ್‌ಇಂಗ್ ಪೋಸ್‌ಗಳು, ಎಲ್ಲದರ ಜತೆಗೆ ಹೆಬಾ ಇಂಸ್ಟಾಗ್ರಾಮ್ ಅನ್ನು ಮಿಂಚಿಸಿದ್ದಾರೆ. ಫೋಟೋಗಳನ್ನು ನೋಡಿ “ಫೈರ್”, “ಸ್ಮೋಕೆಿಂಗ್” ಅನ್ನೋ ಕಾಮೆಂಟ್‌ಗಳು ಹರಿದು ಬರುತ್ತಿವೆ. ‘ಅಧ್ಯಕ್ಷ’ ಸಿನಿಮಾ ಮೂಲಕ ಸ್ಯಾಂಡಲ್ವುಡ್‌ಗೆ ಸ್ಟೈಲಿಶ್ ಎಂಟ್ರಿ ಕೊಟ್ಟ ಈ ಬೆಡಗಿ, ಇದೀಗ ತಮ್ಮ ಬೋಲ್ಡ್ ಸ್ಟೈಲಿನಿಂದ ಟ್ರೆಂಡ್ ಸೇಟ್ ಮಾಡ್ತಿದ್ದಾರೆ..

ಅಧ್ಯಕ್ಷ ಸಿನಿಮಾದ ಶಿವರುದ್ರೇಗೌಡರ ಮಗಳ ಹಾಟ್​​ ಫೋಟೋಸ್​​ ಇಲ್ಲಿವೆ..

‘ಅಧ್ಯಕ್ಷ’ ಸಿನಿಮಾದ ಶಿವರುದ್ರೇಗೌಡರ ಮಗಳು ಪಾತ್ರದಲ್ಲಿ ಗಮನಸೆಳೆದ ನಟಿ ಈಗ ತಮ್ಮ ಹಾಟ್ ಫೋಟೋಶೂಟ್‌ನಿಂದ ಮತ್ತೆ ಸುದ್ದಿಗೆ ಬಂದಿದ್ದಾರೆ!
ಟ್ರೆಂಡಿಂಗ್ ಔಟ್‌ಫಿಟ್‌ಗಳಲ್ಲಿ ಧೈರ್ಯವಂತಿಕೆಯ ಪೋಸ್‌ಗಳು, ಗ್ಲಾಮರ್ ಲುಕ್‌ ಮತ್ತು ಹೈ ಕಾನ್‌ಫಿಡೆನ್ಸ್ – ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಈ ಫೋಟೋಸ್‌ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. “ಅಧ್ಯಕ್ಷನ ಮಗಳು ಮಾತ್ರ ಅಲ್ಲ, ಟ್ರೆಂಡ್ ಸೆಟ್ಟರ್ ಕೂಡ!” ಅನ್ನೋ ರೀತಿಯಲ್ಲಿ ಕಾಮೆಂಟ್‌ಗಳು ಹರಿದು ಬರುತ್ತಿವೆ. ಈ ಬೋಲ್ಡ್ ಅವತಾರದಿಂದ ನಟಿಯ ಪರ್ಸನಾಲಿಟಿಗೂ, ಗ್ಲಾಮರ್‌ಗೂ ಹೊಸ ಹೈಲೈಟ್ ಸಿಕ್ಕಿದಂತಾಗಿದೆ!

ತೆಲುಗು ಹಾಗೂ ತಮಿಳು ಇಂಡಸ್ಟ್ರಿಯಲ್ಲಿ ಫುಲ್​ ಬ್ಯೂಸಿಯಾದ ನಟಿ ಹೆಬಾ ಪಟೇಲ್​..

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ ನಟಿ ಹೆಬಾ ಪಟೇಲ್..
ಬ್ಯೂಟಿಫುಲ್ ಲುಕ್ಸ್, ಸ್ಟೈಲಿಶ್ ಆಕ್ಟಿಂಗ್ ಮತ್ತು ಯುವ ಜನತೆಗನುಗುಣವಾದ ಪಾತ್ರಗಳಿಂದ ಹೆಬಾ ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಫ್ಯಾನ್ ಬೇಸ್ ನಿರ್ಮಿಸಿಕೊಂಡಿದ್ದಾರೆ. ಇತ್ತ ತಮಿಳು ಇಂಡಸ್ಟ್ರಿಯಲ್ಲೂ ನಾನಾ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಅವರು, ‘ಅಧ್ಯಕ್ಷ’ ಸಿನಿಮಾದ ಮೂಲಕ ಕನ್ನಡದಲ್ಲಿ ಗಮನ ಸೆಳೆದಿದ್ದಾರೆ. ಒಂದೆಡೆ ಗ್ಲಾಮರ್, ಇನ್ನೊಂದೆಡೆ ದಕ್ಷ ಅಭಿನಯ – ಈ ಮಿಶ್ರಣದಿಂದ ಹೆಬಾ ಇಂದು ಸೌತ್ ಇಂಡಿಯನ್ ಸಿನಿಮಾದಲ್ಲಿ ಉತ್ಕೃಷ್ಟ ನಟಿಯರ ಪೈಕಿ ಒಂದಾಗಿ ಹೊರಹೊಮ್ಮುತ್ತಿದ್ದಾರೆ..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments