#Exclusive NewsTop Newsಮನರಂಜನೆಸಿನಿಮಾಸುದ್ದಿ

2024 ರಲ್ಲಿಏನು ಕಲಿತಿದ್ದೇವೆ..? ವಿಜಯಲಕ್ಷ್ಮಿ ದರ್ಶನ್​ ಪೋಸ್ಟ್​​….!

ನಟ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟನಲ್ಲಿ 2024 ರಲ್ಲಿಏನು ಕಲಿತಿದ್ದೇವೆ,ನಮ್ಮ ಇಚ್ಚೆಯೆ ಬೇರೆ ದೇವರ ಇಚ್ಚೆಯೆ ಬೇರೆ ಎಂದು ಹಾಕಿದ್ದಾರೆ.ನಮಗೆ ಕನ್ನಡಿಯು ಉತ್ತಮ ಗೆಳೆಯ ನಾವು ಅಕ್ಕರೆ ನಗುತ್ತದೆ,ಅತ್ತರೆ ಅಳುತ್ತದೆ ಎಂದು ವಿಡಿಯೋ ಪೋಸ್ಟ್​ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button