#Exclusive NewsTop Newsಮನರಂಜನೆಸಿನಿಮಾಸುದ್ದಿ

ಮೇಘಾ ಶೆಟ್ಟಿ ಜಿಮ್​ ವರ್ಕೌಟ್ ವಿಡಿಯೋ ವೈರಲ್​​….

ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಎಂಟ್ರಿ ಕೊಟ್ಟ ಕ್ಯೂಟ್ ಚೆಲುವೆ ಮೇಘಾ ಶೆಟ್ಟಿ ಈಗ ಸಾಲು ಸಾಲು ಸಿನಿಮಾ ಮಾಡ್ತಾ ಇದ್ದಾರೆ.

ಈ ಹಾಲು ಬಣ್ಣದ, ಜೇನ ಕಣ್ಣಿನ ಚೆಲುವೆ ಸೋಷಿಯಲ್ ಮಿಡಿಯಾದಲ್ಲೂ ಸಖತ್ ಆಕ್ಟಿವ್.

ಅದ್ರಲ್ಲೂ ಮೇಘಾ ಶೆಟ್ಟಿ ತನ್ನ ಜಿಮ್ ವರ್ಕೌಟ್ ವಿಡಿಯೋಸ್ ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡ್ತಾ ಇರ್ತಾಳೆ.

ಬ್ಯಾಕ್ ಪ್ಲಿಪ್, ಫ್ರಂಟ್ ಪ್ಲಿಪ್ ಸೇರಿದಂತೆ ಹಲವು ಸಾಹಸಗಳನ್ನ ಈ ಚೆಲುವೆ ಲೀಲಾಜಾಲವಾಗಿ ಮಾಡ್ತಾಳೆ. ಈಕೆಯ ವರ್ಕೌಟ್ ವಿಡಿಯೋಸ್​​​ಗಂತ್ಲೇ ಒಂದು ಸಪರೇಟ್  ಅಭಿಮಾನಿ ಬಳಗವೇ ಇದೆ.

 

ಈಕೆ ಬಿಗಿ ಬಿಗಿ ಉಡುಗೆ ತೊಟ್ಟು ವರ್ಕೌಟ್ ಮಾಡ್ತಾ ಇದ್ರೆ ಸೋಷಿಯಲ್ ಮಿಡಿಯಾ ನಿಗಿ ನಿಗಿ ಕೆಂಡವಾಗಿರುತ್ತೆ.

 

 

Comments (0)

Your email address will not be published. Required fields are marked *

Back to top button