Top Newsರಾಜಕೀಯಸುದ್ದಿ

ಸಿಎಂ-ತಿಮ್ಮಾಪುರ್ ಅಬಕಾರಿ ವಿಚಾರವಾಗಿ ಜಟಾಪಟಿ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ತಡೆ ವಿಚಾರವಾಗಿ ಸಿಎಂ‌ ಸಿದ್ದರಾಮಯ್ಯ-ಸಚಿವ ಆರ್​.ಬಿ.ತಿಮ್ಮಾಪುರ  ನಡುವೆ ಜಟಾಪಟಿ ನಡೆದಿದೆ. ಅಬಕಾರಿ ಇಲಾಖೆ ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪದ ಕೇಳಿ ಬಂದಿದ್ದು, ಜೂನ್‌-ಜುಲೈನಲ್ಲಿ ಜನರಲ್​ ಟ್ರಾನ್ಸ್​ಫರ್ ಆಗಬೇಕಿದ್ದು,  ಸರ್ಕಾರವು ಅಬಕಾರಿ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿ ಪೋಸ್ಟಿಂಗ್ ಹೋಲ್ಡ್ ಮಾಡಲಾಗಿದೆ.

ಸಚಿವ ಆರ್.ಬಿ. ತಿಮ್ಮಾಪುರ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ವರ್ಗಾವಣೆಗೆ ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಅಬಕಾರಿ ಇಲಾಖೆ ವರ್ಗಾವಣೆ ವಿಚಾರದಲ್ಲಿ ಸೈಲೆಂಟ್ ಆಗಿದ್ದು, ಅಬಕಾರಿ ಇಲಾಖೆ ಸಚಿವ ತಿಮ್ಮಾಪೂರ್​ಗೆ ನಿರಾಸೆ  ತಂದಿದೆ.

Comments (0)

Your email address will not be published. Required fields are marked *

Back to top button