Top Newsಮನರಂಜನೆಸಿನಿಮಾಸುದ್ದಿ

ಸೆಲೆಬ್ರಿಟಿಗಳೇ ಸ್ಪರ್ಧಿಗಳು! ಬಿಗ್ ಬಾಸ್ 11 ಹೋಸ್ಟ್ ಯಾರು ಗೊತ್ತಾ?

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರೋಮೋ ರಿಲೀಸ್ ಆಗಲಿದೆ. ಈ ಮಧ್ಯೆ ಬಿಗ್ ಬಾಸ್ ಮನೆಯ ಸೆಟ್​ನ ಕೆಲವು ಫೋಟೋಗಳು ಲೀಕ್ ಆಗಿವೆ.

ಅಭಿನಯ ಚಕ್ರರ್ವತಿ ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡದ ಪ್ರತಿ ಸೀಸನ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಅವರ ವರ್ಚಸ್ಸು,ಕೌಶಲ್ಯಾ ಮತ್ತು ಸ್ಪರ್ಧಿಗಳನ್ನು ನಿರ್ವಹಿಸುವ ದಿಟ್ಟ ವಿಧಾನವು ಅವರನ್ನು ಅಭಿಮಾನಿಗಳ ನೆಚ್ಚಿನವರನ್ನಾಗಿ ಮಾಡಿದೆ. ಇನ್ನೂ ಹನ್ನೊಂದನೇ ಸೀಸನ್ ಸಮೀಪಿಸುತ್ತಿರುವಾಗ, ಅಭಿಮಾನಿಗಳು ಅವರ ಮರುಳುವಿಕೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ, ಆದರೆ ಇನ್ನು ಮುಂದೆ ಬಿಗ್ ಬಾಸ್ ಸೀಸನ್ ನಡೆಸೋಕ್ಕೆ ಅಂತನೇ ರಿಷಬ್ ಶೆಟ್ಟಿ ಹೆಸರು ಕೇಳಿ ಬರ್ತಿದೆ..! ಹಾಗಿದ್ರೆ ಇದು ನಿಜನಾ…?

ನಿಜಕ್ಕೂ ಇಲ್ಲ! ಅಂತ ಬಲ್ಲ ಮೂಲಗಳು ಹೇಳ್ತಿದೆ, ಈ ಬಾರಿಯೂ ಕೂಡ ಬಿಗ್ ಬಾಸ್ ಸೀಸನ್ 11ರ ನಿರೂಪಣೆಯನ್ನ ಕಿಚ್ಚ ಸುದೀಪ್ ನಡೆಸುಜತ್ತಾರೆ ಎಂದು ಕಲರ್ಸ್ ಕನ್ನಡದ ಮೂಲಗಳು ಹೇಳಿಕೊಂಡಿದೆ. ಅಂದಾಗಲೇ ಕಿಚ್ಚ ಸುದೀಪ್ ಅವರ ಬಿಗ್ ಬಾಸ್ ಸೀಸನ್ 11ರ ಈ ಹೊತ್ತಿಲ್ಲಿ ಪ್ರೋಮೋ ಶೂಟಿಂಗ್ ಸೆಟ್ ಫೋಟೋ ಲೀಕ್ ಆಗಿದೆ.

 

 

ಯಾರೆಲ್ಲಾ ಸ್ಪರ್ಧಿಗಳಿರಲಿದ್ದಾರೆ ಈ ಬಾರಿಯ ಬಿಗ್ ಬಾಸ್ ಕನ್ನಡ 11ನಲ್ಲಿ?

ಪ್ರತಿ ಸೀಸನ್ ನಲ್ಲಿ ವಿಷೇಷವಾಗಿ ಯಾವುದಾದರು ಒಬ್ಬ ಗುರೂಜಿನ್ನು ಬಿಗ್ ಬಾಸ್ ಅವರು ಸ್ಪರ್ಧಿಯಾಗಿ ತರ್ತಾರೆ. ಬ್ರಂಹಾಡ ಗೂರುಜಿ, ಅರ್ಯವರ್ದನ್ ಗೂರುಜಿ ಈಗೆ ಇನ್ನೂ ಸಲ್ಪ ಜನ ಬಂದು ಹೋಗಿದ್ದಾರೆ. ಈಗ ಮತ್ತೆ ಸೀಸನ್ 11ನಲ್ಲಿ ಜಿ ಕನ್ನಡ ಖ್ಯಾತಿಯ ರವಿ ಶಂಕರ್ ಗುರೂಜಿ ಬರ್ತಾರಾ ಅನ್ನುವ ಉಹ-ಪೊಹಗಳು ಹುಟ್ಟಿ ಕೊಂಡಿವೆ…!

ಇದೆ ರೀತಿ ಹಿಂದೆ ನಡೆದಂತಹ ಸಚಿಕೆಗಳಲ್ಲಿ ರವಿ ಬೆಳೆಗೆರೆ, ಗುರಿಶಕ್ಕಿ ಹಲವಾರು ಪತ್ರಕರ್ತರು ಬಂದಿದ್ರು ಹಾಗಿದ್ರೆ ಈ ಸಲ ಸುವರ್ಣ ನ್ಯೂಸ್ ಕ್ಯಾತಿಯ ಅಜಿತ್ ಹನುಮಕ್ಕನವರ್ ಬರುತ್ತಾರೆ ಎಂಬ ಗುಮಾನಿ ಎಲ್ಲೆಡೆ ಕೇಳಿಬರುತ್ತಿದೆ. ಹಾಗಿದ್ದರೆ ಅವರ ಬರ್ತಾರಾ..? ಕಾದು ನೋಡಬೆಕಿದೆ.

ಪ್ರತಿಬಾರಿಯು ಬಿಗ್ ಬಾಸ್ ಅಂದ್ರೆ ಘಟಾನು ಘಟಿ ಸ್ಪರ್ಧಿಗಳು ಇದ್ದೆ ಇರ್ತಾರೆ, ಹಿಂದಿನ ಸೀಸನ್ ಗಳು ನೋಡೊದಾದ್ರೆ ನಟಿ ಶ್ರುತಿ ಯಂತಹ ಘಟಾನು ಘಟಿಗಳು ಬಂದು ಆ ಸೀಸನ್ ಗೆದ್ದಿದ್ದನ್ನು ನಾವು ನೋಡಿದ್ದಿವಿ.

ಅದೇ ರೀತಿ ಈ ಬಾರಿ ಅವರ ಸ್ಥಾನ ತುಂಬೋದಕ್ಕೆ ಹಿರಿಯನಟಿಯರಾದ ತಾರ ಅಥವಾ ಉಮಾಶ್ರೀ ಬರುತ್ತಾರೆ ಎಂಬ ಗುಮಾನಿ ಕೂಡ ಇದೆ, ಇವ್ರೆನಾದ್ರು ಬಂದ್ರೆ ಅಭಿಮಾನಿಗಳು ಖುಷ್ ಆಗೋದು ಗ್ಯಾರೆಂಟಿ…

 

Comments (0)

Your email address will not be published. Required fields are marked *

Back to top button