ಸುದ್ದಿ

ದೆಹಲಿ ತಲುಪಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಗಳೂರಿನಿಂದ ತೆರಳಿ ದೆಹಲಿ ತಲುಪಿದ್ದಾರೆ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕರೆದಿರುವ ಸಭೆಯಲ್ಲಿ ಡಿಕೆ ಶಿವಕುಮಾರ್ ಸೇರಿದಂತೆ ದೇಶದ ಎಲ್ಲಾ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ, ಕಾಂಗ್ರೆಸ್ ನಾಯಕರದ ರಾಹುಲ್ ಗಾಂಧಿ ಅವರಿಗೆ ED ನೋಟಿಸ್ ನೀಡುವ ಸಾಧ್ಯತೆಗಳಿದ್ದು, ನೋಟಿಸ್ ನೀಡಿದ್ದು ನಿಜವಾದರೆ ದೇಶ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಲು ಈ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ, ಅಷ್ಟೇ ಅಲ್ಲದೆ ರಾಜ್ಯ ರಾಜಕಾರಣದ ಬಗ್ಗೆ ವರದಿ ಒಪ್ಪಿಸಲಿದ್ದಾರೆ ಡಿಕೆ ಶಿವಕುಮಾರ್, ಮುಂಬರುವ ಉಪಚುನಾವಣೆಯಲ್ಲಿ ಕ್ಯಾಂಟೀನ್ ಗಳ ಬಗ್ಗೆ ನಿರ್ಧಾರ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿವೆ.

Comments (0)

Your email address will not be published. Required fields are marked *

Back to top button