
ಚಿತ್ರದುರ್ಗ:ನಗರದ ಹೊರ ವಲಯದಲ್ಲಿರುವ ಮುರುಘಾ ಮಠಕ್ಕೆ ಭೇಟಿ ನೀಡಿ ಶ್ರೀಗಳು ಹಾಗೂ ಹಿರಿಯ ಶ್ರೀಗಳ ಗದ್ದಿಗೆಗೆ ಕೈ ಮುಗಿದು ನಟ ದ್ರುವ ಸರ್ಜಾ ಆಶೀರ್ವಾದ ಪಡೆದರು.
ಮಾರ್ಟಿನ್ ಚಿತ್ರದ ಟ್ರೈಲರ್ ಲಾಂಚಿಂಗ್ ಇವೆಂಟ್ಗಾಗಿ ಮುಂಬೈಗೆ ತೆರಳುತ್ತಿದ್ದ ನಟ ದ್ರುವ, ಈ ವೇಳೆ ಮಾರ್ಗಮಧ್ಯೆ ಇರುವ ಚಿತ್ರದುರ್ಗದ ಮಠಕ್ಕೆ ಭೇಟಿ ನೀಡಿದರು. ಮಠದಲ್ಲಿ ದ್ರುವ ಸರ್ಜಾ ನೋಡಲು ಅಭೀಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.




