ಸಿನಿಮಾ

ಅನುಷ್ಕಾ ಶೆಟ್ಟಿ ಅಭಿಮಾನಿಗಲಿಗೆ ಗುಡ್ ನ್ಯೂಸ್ ?

ಸೈಜ್ ಜೀರೊ’ ಸಿನಿಮಾ ಮಾಡಲು ಹೋಗಿ ಇದುವರೆಗೂ ನಟಿ ಅನುಷ್ಕಾ ಶೆಟ್ಟಿ ಸಣ್ಣ ಆಗಲೇ ಇಲ್ಲ. ‘ನಿಶಬ್ದಂ’ ಪ್ರಮೋಷನ್ ಬಳಿಕ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳಲಿಲ್ಲ. ಇದೀಗ ನಟಿ ಪ್ರಭಾಸ್‌ ಜತೆ ರತೆರೆ ಹಂಚಿಕೊಳ್ಳುತ್ತಿದ್ದಾರೆ.

ಶೀಘ್ರದಲ್ಲೇ ಈ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದ್ದು, ಇನ್ನು ಮಲಯಾಳಂನಲ್ಲಿ ‘ಕಥನಾರ್’ ಎನ್ನುವ ಚಿತ್ರದಲ್ಲಿ ಕೂಡ ಅನುಷ್ಕಾ ನಟಿಸಿದ್ದಾರೆ. ಆ ಚಿತ್ರದ ಶೂಟಿಂಗ್‌ ಮುಗಿದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಈಗಾಗಲೇ ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣನ್ ಚಿತ್ರಕೂಟ ಹಾಗೂ ಛತ್ತೀಸ್‌ಗಢದ ತಿರತ್‌ಗಢದಲ್ಲಿ ನಡೆದ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದರು.

Comments (0)

Your email address will not be published. Required fields are marked *

Back to top button