Freedom TV

ಕ್ಲಿಯರ್ ಪಿಕ್ಚರ್ ತೋರಿಸ್ತಿದೆ, ಕಾಂಗ್ರೆಸ್ ಸೀರಿಯಸ್ ಆಗಿಲ್ಲ – ಅಣ್ಣಾಮಲೈ

ರಾಯಚೂರು: ಕಾಂಗ್ರೆಸ್ ಬಳಿ ಮಾತನಾಡಲಿಕೆ ಬೇರೆ ವಿಷಯಗಳಿಲ್ಲ,ಈ ಬಾರಿ 50 ಕ್ಕಿಂತ ಕಡಿಮೆ ಸ್ಥಾನ ಬರುತ್ತಾದೆ. ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳಿಲ್ಲ,ರಾಹುಲ್ ಕೊನೆ ಕ್ಷಣದಲ್ಲಿ ರಾಯಬೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಮೂರು ಬಾರಿ ಅಮೇಥಿಯಲ್ಲಿ ಗೆಲುವು ಕಂಡಿದ್ದರು ಎಂದು ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಈಗ ಅಲ್ಲಿ ಹೋಗಲು ಕೂಡ ಮನಸ್ಸಿಲ್ಲ ಅವರಿಗೆ. ಕ್ಲಿಯರ್ ಪಿಕ್ಚರ್ ತೋರಿಸ್ತಿದೆ, ಕಾಂಗ್ರೆಸ್ ಸಿರಿಯಸ್ ಆಗಿಲ್ಲ, SIT ತನಿಖೆಯ ಅಧಿಕಾರಿಗಳು ಹೀಗಾಗಲೇ ಕೆಲಸ ಮಾಡ್ತಿದೆ. ಅಮಿತ್ ಷಾ ಕ್ಲಿಯರ್ ಆಗಿ ಹೇಳಿದ್ದಾರೆ. ಯಾವಾಗಲೋ ಸುಮೋಟ್ ಕೇಸ್ ಹಾಕಬೇಕಿತ್ತು ಅಂದರು.

ಬಹಳ ಗಂಭಿರವಾಗಿ ತನಿಖೆ ಆಗಲಿ, ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಆಗಲಿ, ಈ ಮೊದಲು ಮೈತ್ರಿಯಲ್ಲಿದ್ದರು.ಆಗ ಏನು ಮಾತನಾಡಲಿಲ್ಲ. ಈಗ ನೋಡಿದ್ರೆ ಊಲ್ಟಾ ಮಾತನಾಡ್ತಿದ್ದಾರೆ. ಜನರು ಎಲ್ಲವನ್ನೂ ನೋಡ್ತಿದ್ದಾರೆ ಎಂದು ಎಂದು ನಾಯಕ ಅಣ್ಣಾಮಲೈ ಹೇಳಿದರು.

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

 

Comments (0)

Your email address will not be published. Required fields are marked *

Back to top button