ಬೆಂಗಳೂರು : ಬರೋಬ್ಬರಿ 1 ಕೋಟಿ 20 ಲಕ್ಷದ Audi Q7 ಕಾರು ಖರೀದಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್. ಕೋಟಿ ಮೌಲ್ಯದ ಕಾರಿಗೆ ಒಡತಿಯಾಗಿದ್ದಾರೆ. ಕಾರು ಖರೀದ ಮಾಡಿದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.