#Exclusive Newsರಾಜಕೀಯಸುದ್ದಿ

ಕೋಲಾರ ಕ್ಷೇತ್ರವನ್ನ ಜೆಡಿಎಸ್‌ಗೆ ಬಿಟ್ಟುಕೊಟ್ಟ ಬಿಜೆಪಿ

ಹಾಸನ, ಮಂಡ್ಯ, ಕೋಲಾರ ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್​ ಬೆಂಬಲಿಸುವಂತೆ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್​ ದಾಸ್​ ಆಗಿರುವ  ಬಿಜೆಪಿ ಕಾರ್ಯಕರ್ತರನ್ನು ಕೋರಿದ್ದಾರೆ​. ಹಾಸನ ಮಂಡ್ಯದಲ್ಲಿ ಸದ್ಯ ಬಿಜೆಪಿ ಸಂಸದರಿಲ್ಲ. ಹಾಸನದಲ್ಲಿ ಜೆಡಿಎಸ್​ ಪ್ರಜ್ವಲ್​ ರೇವಣ್ಣ , ಮಂಡ್ಯದಲ್ಲಿ ಪಕ್ಷೇತರ ಸಂಸದೆ ಸುಮಲತಾ, ಕೋಲಾರದಲ್ಲಿ ಮಾತ್ರ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಅವರಿಗೆ ಟಿಕೆಟ್​ ನಿರಾಕರಿಸಿ ಜೆಡಿಎಸ್​ ಒಪ್ಪಂದದ ಪ್ರಕಾರ ಕೋಲಾರವನ್ನು ಬಿಜೆಪಿಗೆ ಬಿಟ್ಟು ಕೊಟ್ಟಿದೆ.

Comments (0)

Your email address will not be published. Required fields are marked *

Back to top button