Top Newsಮನರಂಜನೆ

ShriyaSaran:41ರ ಹರೆಯದಲ್ಲೂ ಮಾದಕ ಮೈಮಾಟ

ಬಹುಭಾಷೆ ತಾರೆ, ಖ್ಯಾತ ಅಭಿನೇತ್ರಿ ಶ್ರೀಯಾ ಸರಣ್​ ವಯಸ್ಸೀಗ 41.. ಆದರೇನಂತೆ ಶ್ರೀಯಾ ಮಾದಕ ಮೈಮಾಟ ಈಗಲೂ ಪಡ್ಡೆ ಹೈಕಳ ಕಣ್ಸೆಳೆಯುಂತಿದೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಇರುವ ಈ ಸಿಜ್ಲಿಂಗ್ ಬ್ಯೂಟಿ, ತಮ್ಮ ಕಲರ್​ಫುಲ್  ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ.

1.64 ಮೀಟರ್ ಎತ್ತರದ ಈ ದೆಹಲಿ ಚೆಲುವೆಯೀಗ ಒಂಥರಾ ಟೂರಿಂಗ್​ ಟಾಕೀಸ್​ ರೀತಿ ಆಗೋಗಿದ್ದಾರೆ. ರಷ್ಯಾದ ಆಂಡ್ರ್ಯೂ ಕೊಶ್ಚೀವ್​ರನ್ನು ಮದುವೆಯಾಗಿ ರಾಧೆಯ ತಾಯಿಯೂ ಆಗಿರುವ ಶ್ರೀಯಾ ಇದೀಗ ಶೇರ್ ಮಾಡಿರುವ ಫೋಟೋಗಳು ಸಖತ್ ಹಾಟ್ ಆಗಿವೆ.

ಶ್ರೀಯಾ ಸರಣ್ ಬ್ಯೂಟಿಗೆ ನೆಟ್ಟಿಗರೆಲ್ಲಾ ಫಿದಾ ಆಗೋಗಿದ್ದಾರೆ. ತಡಾ ಏಕೆ ನೀವು ಒಮ್ಮೆ ನೋಡಿಬಿಡಿ ಶ್ರೀಯಾ ಸರಣ್ ಎಂಬ ಸೌಂದರ್ಯದ ಖನಿಯನ್ನು..

 

 

Comments (0)

Your email address will not be published. Required fields are marked *

Back to top button