Wednesday, April 30, 2025
24.6 C
Bengaluru
LIVE
ಮನೆಸಿನಿಮಾತಾಯಿ ಆಗ್ತಿದ್ದಾರೆ ಮಿಲನಾ ನಾಗರಾಜ್; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ‘ಡಾರ್ಲಿಂಗ್’ ಜೋಡಿ

ತಾಯಿ ಆಗ್ತಿದ್ದಾರೆ ಮಿಲನಾ ನಾಗರಾಜ್; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ‘ಡಾರ್ಲಿಂಗ್’ ಜೋಡಿ

ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಕುಟುಂಬದಲ್ಲಿ ಇಂದು ಡಬಲ್ ಸಂಭ್ರಮ. ಒಂದು ಶಿವರಾತ್ರಿ ಹಬ್ಬದ ಸಡಗರವಾದರೆ, ಇನ್ನೊಂದು ಈ ಜೋಡಿಯ ಚೊಚ್ಚಲ ಮಗುವಿನ ಆಗಮನದ ಕಾಯುವಿಕೆಯಲ್ಲಿದೆ.

ಈ ಬಗ್ಗೆ ಮಿಲನಾ ನಾಗರಾಜ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಶುಭ ಶಿವರಾತ್ರಿಯಂದು ಇನ್​ಸ್ಟಾದಲ್ಲಿ ಪೋಸ್ಟ್ ಮಾಡಿರುವ ಮಿಲನಾ, ಸಾಂಕೇತಿಕವಾಗಿ ಮಗುವಿನ ಬಟ್ಟೆಯ ಫೋಟೋ ಶೇರ್ ಮಾಡಿದ್ದಾರೆ. KrissMi’ ಎಂದು ಬಟ್ಟೆಯ ಮೇಲೆ ಬರೆದಿರೋ ಹಿನ್ನೆಲೆಯಲ್ಲಿ ಮಗುವಿಗೆ ಅದೇ ಹೆಸರು ಇಡುತ್ತಾರೆ ಎಂದು ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments